ಮಕ್ಕಳಿಗೆ ಕಲಿಕೆಯೊಂದಿಗೆ ಚಟವಟಿಕೆಯಲ್ಲಿ ಪಾಲ್ಗೋಳಲಿ
Let children engage in activities along with learning
ಗುರ್ಲಾಪೂರ 20: ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮೀಕ ಶಾಲೆಯ ಆವರಣದಲ್ಲಿ ಇತ್ತಿಚಿಗೆ ಮೂಡಲಗಿ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬದ ಮುಖ್ಯ ಅತಿಥಿಗಳಾಗಿ ಮೂಡಲಗಿ ಶಿಕ್ಷಣ ಸಂಯೊಜಕರಾದ ಆರ ವಿ ಯರಟ್ಟಿ ಯವರು ಮಕ್ಕಳಿಗೆ ತಾವು ಕಲಿಕೆಯೊಂದಿಗೆ ವಸ್ತುಗಳನ್ನು ತಯಾರಿಸುವದರ ಜೊತೆಗೆ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಈ ಕಲಿಕಾ ಹಬ್ಬ ಅತಿ ಅವಶ್ಯಕವಾಗಿದೆ ಎಂದರು.
ಪ್ರಾಸ್ಥಾವಿಕವಾಗಿ ಶಾಲೆಯ ಪದವೀದರ ಮುಖ್ಯೋಪಾದಯರಾದ ಜಿ ಆರ್ ಪತ್ತಾರ. ಈ ಕಲಿಕಾ ಹಬ್ಬದ ಬಗ್ಗೆ ಮಕ್ಕಳಿಗೆ ತಿಳಿಸುತ್ತಾ ಈ ಹಬ್ಬವು ನಮ್ಮ ಶಾಲೆಯಲ್ಲಿ ನಡೆಯುತ್ತಿರುವದರಿಂದ ನಮ್ಮ ಶಾಲೆಯ ಮಕ್ಕಳಿಗೂ ಇದು ಮಹತ್ವದ ಕಲಿಕಾ ಹಬ್ಬವಾಗಿದೆ. ನಮ್ಮ ಮಕ್ಕಳು ಕಲಿಕೆಯಿಂದ ಕಲಿತು ತಾವು ಮಾಡಿದ ವಸ್ತುಗಳ ಬಗ್ಗೆ ಬಂದ ಅತಿಥಿಗಳಿಗೆ ತಿಳಿಸಿದರು.
ಕಲಿಕಾ ಹಬ್ಬದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡೆರ ವಹಿಸಿದ್ದರು. ಕಲಿಕಾ ಹಬ್ಬದ ಮುಖ್ಯಅತಿಥಿಗಳಾಗಿ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ದೈಹಿಕ ಶಿಕ್ಷಣಾಧಿಕಾರಿಗಳಾದ ಎಸ್ ಬಿ ಹಳಿಗೌಡರ ಆರ್ ವಿ ಯರಗಟ್ಟಿ, ನಾಗರಾಜ ಗಡಾದ . ಕರುಬು ಚನಾಳ. ಎಸ್ ಜಿ ಹಂಚಿನಾಳ.ಬಿ ಎ ಡಾಂಗೆ. ಸಿ ಎಸ್ ಮೂಹಿತೆ. ಎಸ್ ಎನ್ ದಬಾಡಿ. ಮತ್ತು ಮೂಡಲಗಿ ಕ್ಲಸ್ಟರ ಮಟ್ಟದ ಶಿಕ್ಷಕ ವ್ರಂದ, ಗುರ್ಲಾಪೂರ ಶಾಲೆಯ ಶಿಕ್ಷಕ ವ್ರಂದ ಮತ್ತು ಅಡುಗೆ ಸಿಬ್ಬಂದಿಯವರು, ಮುದ್ದು ಮಕ್ಕಳು, ನಿರ್ಣಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಶಾಲೆಯ ಶಿಕ್ಷಕರಾದ ಬಸವರಾಜ ಸಸಾಲಟ್ಟಿ. ಸರ್ವರನ್ನು ಸ್ವಾಗತಿಸಿದರು. ಮೋಮಿನ ಶಿಕ್ಷಕರು ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 