ಸಮಾಜವನ್ನು ಸಮಾನತೆಯ ಮಾರ್ಗದಲ್ಲಿ ಮುನ್ನಡೆಯಿಸಲಿ : ಶಾಸಕ ವಿಶ್ವಾಸ ವೈದ್ಯ
Let's move society forward on the path of equality: MLA Vishwas Vaidya
ಸವದತ್ತಿ 06 : ಮಹಾನ್ ಮಾನವತಾವಾದಿ, ದಾರ್ಶನಿಕ, ಸಾಮಾಜಿಕ ಕ್ರಾಂತಿಕಾರಿ ಹಾಗೂ ಭಾರತೀಯ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಪರಿನಿರ್ಮಾಣ ದಿನದಂದು ಮಹಾಚೇತನಕ್ಕೆ ಕೋಟಿ ಕೋಟಿ ನಮನಗಳು, ಸಮಾನತೆ,ಸ್ವಾಭಿಮಾನ, ಶಿಕ್ಷಣ ಮತ್ತು ಸಮಾಜಿಕ ನ್ಯಾಯ ಕುರಿತು ಅವರ ದೀರ್ಘದೃಷ್ಟಿ ನಮ್ಮನ್ನು ಇನ್ನಷ್ಟು ಪ್ರೇರೇಪಿಸುತ್ತದೆ ಅವರ ಆದರ್ಶಗಳು ಪ್ರತಿಯೊಬ್ಬರ ಬದುಕಿನಲ್ಲಿ ಬೆಳಕಾಗಿ,ನಮ್ಮ ಸಮಾಜವನ್ನು ಸಮಾನತೆಯ ಮಾರ್ಗದಲ್ಲಿ ಮುನ್ನಡೆಯಿಸಲಿ ಎಂದು ಶಾಸಕ ವಿಶ್ವಾಸ ವೈದ್ಯ ಅವರು ಹೇಳಿದರು. ಇಲ್ಲಿನ ಕೋಟೆ ಹತ್ತಿರದ ಡಾ ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿ ಮಾತನಾಡಿ ಈ ಅಂಬೇಡ್ಕರ ಮೂರ್ತಿಯ ಸುತ್ತಮುತ್ತಲು ಸೌಂದರೀಕರಣ ಮಾಡಿ ಕೊಡಬೇಕೆಂಬ ಆಶಯ ನನಗಿದೆ ಆದ್ದರಿಂದ ಸಮಾಜ ಬಾಂಧವರು ಒಂದು ಅವಕಾಶವನ್ನು ಕೊಟ್ಟದೆ ಸಂಪೂರ್ಣವಾಗಿ ಸೌಂದರ್ಯದಕಿರಣ,ಮಾಡಿಕೊಡುವುದಾಗಿ ಎಂದರು.
ಈ ವೇಳೆ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗನ್ನವರ,ತಾಪಂ ಇಓ ಆನಂದ್ ಬಡಕುಂದ್ರಿ. ಪಿಎಸ್‌ಐ ಕಲ್ಮೇಶ ಬನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಆರ್. ಆರ್. ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ,ಸೇರಿದಂತೆ ವಿವಿಧ ಇಲಾಖೆಯಅಧಿಕಾರಿಗಳು,ಹಾಗೂ ಮುಖಂಡರಾದ ಚಂದ್ರು ಶಾಮರಾಯಣ್ಣವರ, ಅಲ್ಲಮಪ್ರಭು ಪ್ರಭುನವರ, ಮಂಜುನಾಥ ಪಾಚಂಗಿ, ಮಕ್ತುಮ ತಹಶೀಲ್ದಾರ, ಬಸವರಾಜ ಆಯಟ್ಟಿ, ಎಮ್. ಕೆ. ಬೇವೂರ, ದಲಿತ ಸಮಾಜದ ಮುಖಂಡ ರುದ್ರ್ಪ ಚಲವಾದಿ,ಯಲ್ಲಪ್ಪ ಗೊರವನಕೋಳ್ಳ, ರವಿ ದೊಡಮನಿ, ಎಲ್,ಎಸ್, ನಾಯಕರ, ಬಸವರಾಜ ತಳವಾರ, ಕೃಷ್ಣಾ ಮಲ್ಲೂರ,ಮುದೆಪ್ಪ ಅಮಾತೆನ್ನವರ,ಮಹಾದೇವ ಮಡ್ಲಿ, ಚಂದ್ರು ಕಲ್ಲಮ್ಮನವರ, ಅನಿಲ ಗುಡಿಮನಿ, ಸೇರಿದಂತೆ ಎಲ್ಲಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 