2027 ನೇ ಸಾಲೀನ ಜನಗಣತಿಗೆ ಚಾಲನೆ

2027 ನೇ ಸಾಲೀನ ಜನಗಣತಿಗೆ ಚಾಲನೆ Launch of the 2027th annual census

ಲೋಕದರ್ಶನ ವರದಿ 

ಯಮಕನಮರಡಿ16 : ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2027 ನೇ ಸಾಲೀನ ಮನೆ ಪಟ್ಟಿ ಜನಗಣತಿ ಕಾರ್ಯಕ್ಕೆ ದಿ 16 ರಂದು ಚಾಲನೆ ನಿಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹುಕ್ಕೇರಿ ತಾಲೂಕಾ ದಂಡಾಧಿಕಾರಿಗಳಾಗಿದ್ದ ಬಲರಾಮ ಕಟ್ಟಿಮನಿ ಚಾಲನೆ ನಿಡಿ ಮಾತನಾಡುತ್ತಾ ಶಿಕ್ಷಕರು ಗುರುಮಾತೆಯರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಯಶಸ್ವಿಯಾದರಾಗಿದ್ದಾರೆ ಅದರ ಜೋತೆಗೆ ದೇಶದ ಭವಿಷ್ಯವನ್ನು ರೂಪಿಸಲು ತಮ್ಮ ಕೈಯಲ್ಲಿ ಗಣತಿ ಕಾರ್ಯವನ್ನು ನಿಡಲಾಗಿದೆ. ಎಲ್ಲರೂ ಅತೀ ಉತ್ಸಾಹದಿಂದ ಮನೆಮನೆಗೆ ಬೇಟಿ ನಿಡಿ ಸವಿಸ್ಥಾರವಾಗಿ ಗಣತಿ ಪಟ್ಟಿಯನ್ನು ಸಿದ್ದಪಡಿದಬೆಕೆಂದು ಹೇಳಿದರು.. ಚಾಲನಾ ಕಾರ್ಯಕ್ರಮದಲ್ಲಿ ಪಂಚಾಯತಿ ಅಬಿವೃದ್ದಿ ಅಧಿಕಾರಿ ಆನಂದ ಹೊಳೆನ್ನವರ ಕಂದಾಯ ನಿರಿಕ್ಷಕರಾದ ಕಲಕಾಂಬಕರ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ದೋಶಿ, ಹತ್ತರಗಿ ವಲಯ ಮೇಲ್ವಿಚಾರಕ ಗೋವಿಂದ ಧಿಕ್ಷೀತ್, ಹಾಗೂ ಸಿ ಇ ಎಸ್ ಶಾಲಾ ಮುಖ್ಯಾಪಾದ್ಯಾಯಕ ಎಸ್ ವಾಯ್ ಬನ್ನಿಗಿಡದ ಕ್ಷೇತ್ರದ 6 ಜನ ಗಣತಿದಾರರಿಗೆ ಮಾರ್ಗದರ್ಶನವನ್ನು ನಿಡಿದರುದಿದೇ ಸಂದರ್ಬದಲ್ಲಿ ಹತ್ತರಗಿ ಗ್ರಾಮದಲ್ಲಿರುವ ಪುರಾತನ ದೇವಾಲಯಗಳನ್ನು ತಾಲೂಕಾ ದಂಡಾಧಿಕಾರಿ ಬಲರಾಮ ಕಟ್ಟಿಮನಿರವರು ದೇವಾಯಗಳಿಗೆ ಬೆಟ್ಟಿ ನಿಡಿ ಸದರಿ ದೇವಾಲಯಗಳನ್ನು ಅಭಿವೃದ್ದಿ ಪಡಿಸುವಂತೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಿಳಿಸಿದರು.