ಭೂ ಗ್ಯಾರಂಟಿ ಸಮರಾ್ಣ ಸಮಾವೇಶ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ
Land guarantee protest rally, title deeds for 2.20 lakh families
ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ನೂರಾರು ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೆ, ಗ್ರಾಮದ ಮಾನ್ಯತೆ ಇಲ್ಲದೆ ಬದುಕು ನಡೆಸುತ್ತಿದ್ದ ಕುಟುಂಬಗಳಿಗೆ ನೆಮ್ಮದಿಯ ಬದುಕು ನೀಡಲು ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿ, ಭೂ ಗ್ಯಾರಂಟಿ ಮೂಲಕ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಮುಂದಿನ ತಲೆಮಾರಿಗೆ ಭೂಗ್ಯಾರಂಟಿ ನೀಡಲಾಗಿದೆ. ಇದರ ಶ್ರೇಯಸ್ಸು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲುತ್ತದೆ ಎಂದರು.ಬಡವರಿಗೆ ನೆಮ್ಮದಿ ಸಿಗಬೇಕು: ಇದು ಬಡವರ ಕೆಲಸ, ಬಡವರಿಗೆ ನೆಮ್ಮದಿ ಸಿಗಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ನೋಂದಣಿ ಇಲಾಖೆ ಅಧಿಕಾರಿಗಳು ಸೇರಿದಂತೆ ""ಧ ಇಲಾಖೆಗಳು ತಂಡವಾಗಿ ಕೆಲಸ ಮಾಡಿದ್ದಾರೆ.
ಇತಿಹಾಸದಲ್ಲಿ ಆಗದ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಹೋಗಿ ದಾಖಲೆ ಸಂಗ್ರ"ಸಿದ್ದಾರೆ. ಬಡವರ ಪರವಾಗಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ನೆಮ್ಮದಿಯ ಬದುಕಿಗೆ ಭೂ ಗ್ಯಾರಂಟಿ ತರಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು. ಜನಪರ ಕ್ರಾಂತಿ: ಎರಡುವರೆ ವರ್ಷದಲ್ಲಿ 2,490 ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ. ಮೃತರಾದ 14.48 ಲಕ್ಷ ಜ"ುನುಗಳ ವಾರಸುದಾರರಿಗೆ ಇ-ಪೋತಿ ಆಂದೋಲನ ಮೂಲಕ ಪೌತಿ ಖಾತೆ ಮಾಡಲಾಗಿದೆ. 1,96,931 ಪೋಡಿ ದುರಸ್ತಿ ಮಾಡಲಾಗಿದೆ, 14.48 ಸರ್ವೇ ನಂಬರ್ ಪೌತಿ ಖಾತೆ ಪೂರ್ಣ ಮಾಡಲಾಗಿದೆ. ಡಿಜಿಟಲೀಕರಣದ ಮೂಲಕ 67 ಕೋಟಿ ದಾಖಲೆಗಳ ಸ್ಕ್ಯಾನಿಂಗ್ ಮಾಡಲಾಗಿದೆ, ಲ್ಯಾಂಡ್ ಬೀಟ್ ಮೂಲಕ 14.30 ಲಕ್ಷ ಸರ್ಕಾರಿ ಆಸ್ತಿ ದಾಖಲೆ ನೋಂದಣಿ ಮಾಡಲಾಗಿದೆ. ಕಾಗದ ರ"ತ ಆಡಳಿತ ವ್ಯವಸ್ಥೆ "ನ್ನಲೆಯಲ್ಲಿ ಇ-ಕಚೇರಿ ಆನುಷ್ಠಾನ ಮಾಡಲಾಗಿದೆ. ಕಾವೇರಿ ತಂತ್ರಾಂಶದ ಅಳವಡಿಕೆ ಮೂಲಕ ಸಂಪೂರ್ಣ ಪಾರದರ್ಶಕ ತರಲಾಗಿದೆ. ಎಲ್ಲ ಕಾರ್ಯಕ್ರಗಳನ್ನು ಸದ್ದಿಲ್ಲದೆ ಮಾಡಲಾಗಿದ್ದು, ಮೌನವಾಗಿ ನಡೆದ ಜನಪರ ಕ್ರಾಂತಿಯಾಗಿದೆ ಎಂದು ಹೇಳಿದರು.
ತಹಶೀಲ್ದಾರ ಕೋರ್ಟ್ನ ಸಾ"ರ ದಿನಗಳ ಬಾಕಿ ಇದ್ದ 10,774 ಪ್ರಕರಣಗಳಲ್ಲಿ ಈಗ 492 ಬಾಕಿ ಇವೆ, ಡಿ.ಸಿ. ಕೋರ್ಟನ 73,624 ಪ್ರಕರಣಗಳಲ್ಲಿ 11,990 ಬಾಕಿ ಇವೆ, ಎಸಿ ಕೋರ್ಟ್ನಲ್ಲಿ ಐದು ವರ್ಷದ ಬಾಕಿ ಪ್ರಕರಣ32,337 ರಲ್ಲಿ 3,715 ಬಾಕಿ ಇವೆ, 2.21 ಕೋಟಿ ಆರ್ಟಿಸಿಗೆ ಆಧಾರ್ ನೋಂದಣಿ ಮಾಡಲಾಗಿದೆ. ಸಿ"ಲ್ ಕೋರ್ಟ್ನಲ್ಲಿಯ ಅರ್ಧ ಪ್ರಕರಣಗಳು ಭೂ ವ್ಯಾಜ್ಯದ ಪ್ರಕರಣಗಳಾಗಿವೆ. ಜಿಲ್ಲಾ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗಳಲ್ಲಿ ಭೂ ವಾಜ್ಯ ಪ್ರಕರಣಗಳು ನಡೆಯುತ್ತಿವೆ. ಭೂ ವಾಜ್ಯಗಳಿಗೆ "ರಾಮ ಹಾಕಲು ಭೂ ಗ್ಯಾರಂಟಿ ತರಲಾಗಿದೆ. ಮುಖ್ಯಮಂತ್ರಿಗಳು ಹಕ್ಕುಪತ್ರ "ತರಣೆಯನ್ನು ಆಂದೋಲನೆ ರೀತಿಯಲ್ಲಿ ಮಾಡಲು ಸೂಚಿಸಿದ "ನ್ನಲೆಯಲ್ಲಿ ಅವರ ಸೂಚನೆಯನ್ನು ಚಾಚೂ ತಪ್ಪದೇ ಜಾರಿಗೆ ತರಲಾಗಿದೆ ಎಂದರು.ಗ್ರಾಮ ಲೆಕ್ಕಾಧಿಕಾರಿಗಳಿಂದ ಉಪ "ಭಾಗಾಧಿಕಾರಿಗಳ ವರೆಗೆ ಎಲ್ಲರ ಪರಿಶ್ರಮದಿಂದ ಜನತೆ ಪರವಾಗಿ ಕೆಲಸಮಾಡಲು ಸಾಧ್ಯವಾಗಿದೆ. ಉತ್ತಮವಾಗಿ ಕಾರ್ಯನಿರ್ವ"ಸಿದವರಿಗೆ ರೂ.5 ಕೋಟಿ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಹಾಗೂ ಈ ಕಾರ್ಯಕ್ರಮಕ್ಕೆ ಶ್ರ"ುಸಿದ ಎಲ್ಲರಿಗೂ ಕೃತಜ್ಞತೆಗಳನ್ನು Historical Event Chief Minister Siddaramaiah Land Guarantee Title Deed Distribution
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 