ಯಮಕನಮರಡಿ, 18 : ಸ್ಥಳೀಯ ಗ್ರಾಮ ದೇವತೆಯರಾದ ಜೋಡ ಮಹಾಲಕ್ಷ್ಮಿಯರ ಹೆಡಗಿನ ಜಾತ್ರೆಯನ್ನು ಯಮಕನಮರಡಿ ನಾಯಕ ಸಮಾಜದ ಬಂದುಗಳು ಯಶಸ್ವಿ ಆಚರಿಸಿದರು. ನಾಯಕ್ ಸಮಾಜದ ಪ್ರಮುಖ ಮುಖಂಡರಾದ ಶ್ರೀ ರಾಣಾಪ್ಪ ತಬರಿ ಶ್ರೀ. ವೀರಭದ್ರ ಜಿನರಾಳಿ ಶ್ರೀ ಶಂಕರ್ ತೆಗೂರಿ ಶ್ರೀ ಪ್ರಕಾಶ್ ಬರಗಾಲಿ ಶ್ರೀ ದೇವಪ್ಪ ಹುನ್ನೂರಿ ಶ್ರೀ ಲಘುಮಣ್ಣ ಕೋತ್ ಶ್ರೀ ಸತೀಶ್ ತೆಗೂರಿ ಶ್ರೀ ದೇವಪ್ಪ ಜನರಳಿ ಅನೇಕ ಮುಖಂಡರು ಭಾಗವಹಿಸಿ ಜಾತ್ರೆಯನ್ನು ಆಚರಿಸಿ ದೇವಿಯರ ಆಶಿರ್ವಾದಕ್ಕೆ ಪಾತ್ರರಾದರು