ಕುರುಗೋಡು ಉತ್ಸವ: ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಜಾನಪದ ಗಾಯನಕ್ಕೆ ಕುಣಿದು ಕುಪ್ಪಳಿಸಿದ ಜನತೆ
Kurugod Festival: People danced to the folk songs of Malu Nippanal and Balu Belagundi
ಬಳ್ಳಾರಿ 17: ಉತ್ತರ ಕರ್ನಾಟಕ ಖ್ಯಾತ ಜಾನಪದ ಗಾಯಕರಾದ ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಅವರ ಜಾನಪದ ಹಾಡುಗಳಿಗೆ ಕುರುಗೋಡು ಜನತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಕುರುಗೋಡು ಉತ್ಸವದ ಅಂಗವಾಗಿ ಎರಡನೇ ದಿನವಾದ ಸೋಮವಾರ ಸಂಜೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ತಮ್ಮ ಹಾಡುಗಳ ಮೂಲಕ ಕಿಚ್ಚು ಹಚ್ಚಿದರು.ಮೊದಲಿಗೆ ಮಾಲು ನಿಪ್ಪನಾಳ್ ‘ನಾ.. ಡ್ರೈವರ, ನನ್ನ ಲವ್ವರ’ ಹಾಡು ಹೇಳುವ ಮೂಲಕ ಜಾನಪದ ಸಂಗೀತ ರಸದೌತಣ ಉಣಬಡಿಸಿದರು.ಬಳಿಕ ಬಾಳು ಬೆಳಗುಂದಿ, ‘ಕುಣಿತಾಳೋ.. ಕುಣಿತಾಳೋ’ ಸಾಂಗ್ ಹೇಳುವ ಮೂಲಕ ನೋಡುಗರನ್ನು ಕುಣಿಯುವಂತೆ ಮೋಡಿ ಮಾಡಿದರು. ಹಸಿ ಜಾನಪದ ಸಂಗೀತ ಹಾಡುಗಳಿಗೆ ಕುರುಗೋಡು ಜನತೆ ತಲೆದೂಗಿ ಸಂಗೀತ ಆಲಿಸಿದ್ದು ಕಂಡುಬಂದಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 