ಕಿತ್ತೂರು ಉತ್ಸವ : ನಗರಕ್ಕೆ ಚೆನ್ನಮ್ಮಾಜಿ ಜ್ಯೋತಿ ಯಾತ್ರೆ, ಸ್ವಾಗತಿಸಿದ ಪ್ರಕಾಶ್ ಕೋಳಿವಾಡ
Kittur Festival: Chennammaji Jyoti Yatra to the city, welcomed by Prakash Koliwada
ಕಿತ್ತೂರು ಉತ್ಸವ : ನಗರಕ್ಕೆ ಚೆನ್ನಮ್ಮಾಜಿ ಜ್ಯೋತಿ ಯಾತ್ರೆ, ಸ್ವಾಗತಿಸಿದ ಪ್ರಕಾಶ್ ಕೋಳಿವಾಡ
ರಾಣೇಬೆನ್ನೂರು 14 : ಇಂದು ಸಂಜೆ ನಗರಕ್ಕೆ ಆಗಮಿಸಿದ ಕಿತ್ತೂರು ಉತ್ಸವದ ಜ್ಯೋತಿರಥ ಯಾತ್ರೆಗೆ ಭವ್ಯ ಸ್ವಾಗತ ನೀಡಿದ ಶಾಸಕ, ಪ್ರಕಾಶ್ ಕೋಳಿವಾಡ ಅವರು, ನಾಗರಿಕರ ಪರವಾಗಿ ಮೂರ್ತಿಗೆ ಪೂಜೆ ಸಲ್ಲಿಸಿ, ವಾಣಿಜ್ಯ ನಗರದಲ್ಲಿ ಸಂಚರಿಸುವ ಉತ್ಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿ, ಅವರು ಶುಭ ಹಾರೈಸಿದರು. ಜ್ಯೋತಿ ರಥಯಾತ್ರೆಯ ಮುಂಚೂಣಿಯಲ್ಲಿ, ತಾಲೂಕ ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಚಿಕ್ಕಬಿದರಿ, ಶ್ರೀಮತಿ ವಸಂತಾ ಹುಲ್ಲತ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ಜಿ.ಪಂ. ಮಾಜಿ ಸದಸ್ಯ ಶ್ರೀಮತಿ ಮಂಗಳಗೌರಿ ಅರುಣಕುಮಾರ ಪೂಜಾರ್ , ಲಯನ್ಸ್ ಅಧ್ಯಕ್ಷ ಎಸ್.ಬಿ. ಗುರಿಕಾರ, ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ಭಾರತಿ ಕುಮಾರ ಜಂಬಿಗಿ, ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಪ್ರಮೀಳಾ ಜಂಬಿಗಿ, ಬಸಮ್ಮ ರೋಡ್ಡನವರ, ನಾಗರಾಜ ಮೋಟಗಿ, ಕೊಟ್ರೇಶ್ ರಾಮಾಳದ, ಸುನಿಲ್ ಸಿದ್ದಾಳಿ, ಚನ್ನಪ್ಪ ಪಾಗಾದರ, ಶಂಕರ ದಾನಪ್ಪನವರ, ಕೊಟ್ರೇಶ್ ಕಮದೋಡ, ಅಮೋಘ ಬಾದಾಮಿ, ಮಂಜು ಕಬ್ಬಿಣದ, ದೇವರಾಜ ಹರನಗಿರಿ, ಸಂತು ಬೆನ್ನೂರು, ಗೀರೀಶ್ ಬುಡ್ಡನಗೌಡ್ರು, ಶಿವಯೋಗಿ ರೋಡ್ಡ ನವರ, ಶಿವಯೋಗಿ ಗೌಳಿ, ಪುಟ್ಟಪ್ಪ ವಟ್ಲಳ್ಳಿ, ಪ್ರಕಾಶ ಮೈದೂರ, ಬಸವರಾಜ ಬೇತೂರ, ಕಿರಣ್ ಅಂಗಡಿ, ಮುತ್ತಣ್ಣ ಪಾಟೀಲ್, ರಾಜು ಶಿವಲಿಂಗಪ್ಪನವರ, ಉಮೇಶ್ ಕೆಂಗಾಳಿ, ಮಲ್ಲಿಕಾರ್ಜುನ ಉದಗಟ್ಟಿ, ಕುಮಾರ ಮುದ್ದಿ, ಹನುಮಂತಪ್ಪ ಶಿವಲಿಂಗಪ್ಪನವರ, ಸೇರಿದಂತೆ ಮತ್ತಿತರರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 