ಧಾರವಾಡ 12: ಕನರ್ಾಟಕ ವಿಶ್ವ ವಿದ್ಯಾಲಯದ ಪುರುಷರ ಏಕವಲಯ ಬಾಸ್ಕೇಟ್ಬಾಲ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಬದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿ ಪ್ರಾಚಾಯ್ರಾದ ಡಾ. ಅಜಿತ ಪ್ರಸಾದ ಇಂದಿನ ಕ್ರೀಡಾ ಪಟುಗಳಿಗೆ ಪಠ್ಯ, ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಲಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಅದರಲ್ಲಿ ಅವರ ಜೀವನ ಶೈಲಿಯು ಮತ್ತು ಸ್ವಾಸ್ತ್ಯವನ್ನು ಹೊಂದಲು ಕ್ರೀಡೆ ಹಾಗೂ ವ್ಯಾಯಾಮ ಅತಿ ಅವಶ್ಯಕ ಹಾಗೇಯೆ ಕ್ರೀಡೆಗಲಲ್ಲಿ ಎಷ್ಟು ಆಸಕ್ತಿಯಿಂದ ಪಾಲ್ಗೊಳ್ಳುತ್ತಿರೋ ಅಷ್ಟೆ ಆಸಕ್ತಿಯಿಂದ ಶಿಕ್ಷಣದಲ್ಲಿ ಅಧ್ಯಯನ ಮಾಡಿದರೆ ಜೀವನದ ಚುಕ್ಕಾಣಿ ಹಿಡಿಯಲು ನಿಸ್ಸಂದೆಹವೇ ಇಲ್ಲ ಎಂದು ಹೇಳಿದರು.
ಇಲ್ಲಿ ನಡೆದ ಅಚಿತಿಮ ಪಂದ್ಯದಲ್ಲಿ ಕೆ.ಜಿ ನಾಡಿಗೇರ ದೈಹಿಕ ಶಿಕ್ಷಣ ಮಹಾವಿದ್ಯಲಾಯದ ವಿರುದ್ದ ಜೆ.ಎಸ್.ಎಸ್ ಎಸ್.ಎಮ್ ಐ ಕಾಲೇಜು 19 ಅಂಕಗಳ ಅಂತರದಿಂದ ಗೆದ್ದು ವಿಜಯಶಾಲಿಯಾಯಿತು
ಜೆ.ಎಸೆಸ್ ಎಸ್.ಎಮ್.ಐ ನ ಶಶಿಧರ ಪತ್ತಾರ ಬೆಸ್ಟಬಾಲ್ ಹ್ಯಾಂಡ್ಲರ್, ಕಾತರ್ಿಕ್ ಪೂಜಾರ ಬೆಸ್ಟ ಶೂಟರ್ ಆಗಿ ಹೊರ ಹೊಮ್ಮಿದರು. ಕೆ.ಜೆ ನಾಡಿಗೇರ ಕಾಲೇಜಿನ ಬಾಲಕೃಷ್ಣ ಬೆಸ್ಟ ಆಲ್ರೌಂಡರ್, ಕೆ.ಎಸ್.ಸಿ ಕಾಲೇಜಿನ ನೂತನ್ ಅಕ್ಕಿ ಮೋಸ್ಟ ಪ್ರಾಮಿಸಿಂಗ್ ಆಫ್ ಟೋರ್ನಾಮೆಂಟ್ ಹಾಗೂ ಜಿ.ಎಸ್.ಜಿ.ಸಿ ಹಾವೇರಿಯ ತಂಡ ಬೆಸ್ಟ ಡಿಸಿಪ್ಲಿನ್ ಪ್ರಶಸ್ತಿ ಪಡೆದುಕೊಂಡರು
ಜೆ. ಆರ್ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು, ಶ್ರವಣ ಯೋಗಿ ಸ್ವಾಗತಿಸಿದರು, ಗಣೇಶ ನಾಯಕ ವಂದಿಸಿದರು