ಅಜ್ಞಾನದಿಂದ ಸುಜ್ಞಾನದಕಡೆಗೆ ಬೆಳಕು ಪಸರಿಸುವುದೇ ಕಾರ್ತಿಕ ಮಾಸ : ವೈಜನಾಥ ಶ್ರೀಗಳು
Kartik month is the month of spreading light from ignorance to wisdom: Vaijnath Sri
ಶಿಗ್ಗಾವಿ 23 : ಅಜ್ಞಾನದಿಂದ ಸುಜ್ಞಾನದಕಡೆಗೆ ಬೆಳಕಿನ ವಿಜಯವನ್ನು ಪಸರಿಸುವುದೇ ಕಾರ್ತಿಕ ಮಾಸ ಎಂದು ಗಂಜೀಗಟ್ಟಿ ಡಾ.ವೈಜನಾಥ ಶಿವಲಿಂಗ ಶಿವಾರ್ಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಗಂಜೀಗಟ್ಟಿ ಚರಮೂರ್ತೇಶ್ವರ ಮಠದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಆರ್ಶಿವದಿಸದ ಅವರು ದೀಪವನ್ನು ಜ್ಞಾನ, ಶುಭ ಮತ್ತು ಸಮೃದ್ಧಿಯ ಸಂಕೇತವಾಗಿ ಹಚ್ಚುವ ಸಂಪ್ರದಾಯವಿದೆ. ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಮತ್ತು ಶಿವನ ಆರಾಧನೆಯ ರೂಪವಾಗಿ ದೀಪಾರಾಧನೆ ಮಾಡುವ ವಾಡಿಕೆ ಮೊದಲಿನಿಂದಲೂ ಇದೆ ಎಂದರು ನಂತರ ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸದ್ಬಕ್ತರು, ಊರಿನ ಹಾಗೂ ಬೇರೆ ಬೇರೆ ಗ್ರಾಮದ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 