ನಾಮದೇವ ಸಿಂಪಿ ಸಮಾಜದ ಕಾರ್ತಿಕೋತ್ಸವ
Kartik festival of Namdev Oyster Society
ಶಿಗ್ಗಾವಿ 23 : ನಾಮದೇವ ಸಿಂಪಿ ಸಮಾಜದ ಗುರು ಹಿರಿಯರು ಹಾಗೂ ಮಹಿಳಾ ಸದಸ್ಯರು ಪಟ್ಟಣದ ವಿಠ್ಠಲ ಹರಿ ಮಂದಿರದಲ್ಲಿ ಕಾರ್ತಿಕೋತ್ಸವ ನಿಮಿತ್ಯ ದೀಪ ಹಚ್ಚುವುದರ ಮೂಲಕ ಉದ್ಘಾಟನೆಯನ್ನು ಸಮಾಜದ ಅಧ್ಯಕ್ಷ ಕೇದಾರ್ಪ ಬಗಾಡೆ ನೇರವೇರಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಮೂಳೆ, ಏಕನಾಥ ಮಾಳವಾದೆ, ವಿನಾಯಕ ಗಂಜಿಗಟ್ಟಿ, ಮಂಜುನಾಥ ಗಂಜಿಗಟ್ಟಿ, ನಾರಾಯಣ ಬಗಾಡೆ, ಅಮಿತ ಗಂಜಿಗಟ್ಟಿ, ವೈಭವ್ ಗಂಜಿಗಟ್ಟಿ, ರಾಜು ಗೊಂದಕರ್, ತುಕಾರಾಮ ಅಂಚಲಕರ, ಮುರಳೀಧರ ಮಾಳವದೆ, ಮಹಿಳಾ ಮಂಡಳದ ಅಧ್ಯಕ್ಷೆ ರೂಪ ಬಗಾಡೆ, ಅಶ್ವಿನಿ ಗಂಜಿಗಟ್ಟಿ, ಗೀತಾ ಬಗಾಡೆ, ರೇಣುಕಾ ಗಂಜಿಗಟ್ಟಿ, ಅನುರಾಧ ಗಂಜಿಗಟ್ಟಿ, ಕಸ್ತೂರಿಬಾಯಿ ಬಗಾಡೆ, ಕಾವ್ಯ ಬಗಾಡೆ, ಸವಿತಾ ಮೂಳೆ, ಶ್ರದ್ದಾ ಮಾಳವಾದೆ, ಸರೋಜ ಗಂಜಿಗಟ್ಟಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 