ಶ್ರೀವಡಿಕೆಪ್ಪಯ್ಯ ತಾತನವರಿಗೆ ಕರ್ನಾಟಕ ರಾಜ್ಯ ಭೂಷಣ ಪ್ರಶಸ್ತಿ ಪ್ರದಾನ
Karnataka State Bhushan Award presented to Shrivadikeppaiah's grandfather
ಕನಕಗಿರಿ 15:ತಾಲೂಕಿನ ಘಡಿವಡಿಕಿ ಗ್ರಾಮದ ಸರ್ವ ಸಮುದಾಯದಆರಾಧ್ಯದೈವ ಶ್ರೀಮಹಾಲಕ್ಷ್ಮಿ ದೇವಿಯಆರಾಧಕರು ಮತ್ತುಅರ್ಚಕರಾದ ಶ್ರೀಘವಡಿಕೆಪ್ಪಯ್ಯ ತಾತನವರಿಗೆ ಸೋಮವಾರ ಬೆಂಗಳೂರಿನಲ್ಲಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿರಂಗತರಂಗಕಾರ್ಯಕ್ರಮದಲ್ಲಿಒಂದೇ ಮಾತರಂ ಲಲಿತಾಕಲಾಅಕಾಡೆಮಿಯಿಂದಕೊಡಮಾಡುವಕರ್ನಾಟಕ ಭೂಷಣರಾಜ್ಯ ಪ್ರಶಸ್ತಿಯಘಡಿವಡಿಕಿ ಶ್ರೀವಡಿಕೆಪ್ಪಯ್ಯ ತಾತನವರಿಗೆಒಂದೇ ಮಾತರಂ ಲಲಿತಾಕಲಾ ಸಂಸ್ಥೆಯಿಂದಕರ್ನಾಟಕರಾಜ್ಯಭೂಷಣ ಪ್ರಶಸ್ತಿ ಪ್ರಧಾನಕನಕಗಿರಿತಾಲೂಕಿನಘಡಿವಡಿಕಿಗ್ರಾಮದ ಸರ್ವ ಸಮುದಾಯದಆರಾಧ್ಯದೈವ ಶ್ರೀಮಹಾಲಕ್ಷ್ಮಿ ದೇವಿಯಆರಾಧಕರು ಮತ್ತುಅರ್ಚಕರಾದ ಶ್ರೀಘವಡಿಕೆಪ್ಪಯ್ಯ ತಾತನವರಿಗೆ ಸೋಮವಾರ ಬೆಂಗಳೂರಿನಲ್ಲಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿರಂಗತರಂಗಕಾರ್ಯಕ್ರಮದಲ್ಲಿಒಂದೇ ಮಾತರಂ ಲಲಿತಾಕಲಾಅಕಾಡೆಮಿಯಿಂದಕೊಡಮಾಡುವಕರ್ನಾಟಕ ಭೂಷಣರಾಜ್ಯ ಪ್ರಶಸ್ತಿಯನ್ನು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರಕಾರದ ನಿವೃತ್ತ ಲೋಕಯುಕ್ತರಾದ ಸಂತೋಷ ಹೆಗಡೆಅವರು ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಗಿದೆ.
ಶ್ರೀವಡಿಕೆಪ್ಪಯ್ಯ ತಾತನವರುಚಿಕ್ಕವರಿಂದಲೂ ಬಡತನದಲ್ಲಿ ಬೆಳೆದಿದ್ದಾರೆ.ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯವರನ್ನು ಕಳೆದುಕೊಂಡು ಸಾಕಷ್ಟು ನೋವು ಉಂಡುಇಂತಹದರಲ್ಲಿಯೇತಮ್ಮಕಾಯಕ ನಿಷ್ಠೆಯಿಂದ ಬಂದ ಹಣದಿಂದ ಬಹಳಷಟ್ಟು ಸಮಾಜ ಸೇವೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಹತ್ತು ವರ್ಷಗಳ ಕಾಲ ಬಡವರನ್ನುಆರ್ಥಿಕ ಸಂಕಷ್ಟದಿಂದ ಪಾರು ಮಾಡಲುಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬಂದಿದ್ದಾರೆ.ಗ್ರಾಮದಲ್ಲಿ 30 ಲಕ್ಷರೂ.ವೆಚ್ಚದ ಶ್ರೀಘಡಿವಡೀಕೀಶ್ವರ ಶರಣರ ಮಠವನ್ನು ನಿರ್ಮಾಣ ಮಾಡಿಸಿದ್ದಾರೆ.ಮೂರು ದೇವಾಲಯಗಳ ಗೋಪುರಗಳನ್ನು ನಿರ್ಮಿಸಿದ್ದಾರೆ.ಜೀವಂತ ಲಿಂಗೈಕ್ಯರಾದ ಶ್ರೀತಿರುಕಪ್ಪಯ್ಯ ತಾತನವರದೇವಾಸ್ಥಾನಕ್ಕೆಗ್ಯಾನೈಟ್ ಹಾಕಿಸಿದ್ದಾರೆ.10 ವರ್ಷಗಳಿಂದ ಶ್ರೀಮಹಾಲಕ್ಷಮಿ ದೇವಿಯಜಾತ್ರಾ ಮಹೋತ್ಸವದಲ್ಲಿಎರಡು ದಿನ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸುತ್ತಾ ಬರುತ್ತಿದ್ದಾರೆ.ಒಂದುಕೋಟಿರೂ.ವೆಚ್ಚದ ಶ್ರೀಮಹಾಲಕ್ಷ್ಮಿ ದೇವಿಯ ಮಹಾ ರಥೋತ್ಸವಕ್ಕೆ 11 ಲಕ್ಷರೂ.ದೇಣಿಗೆ ನೀಡಿದ್ದಾರೆ.ಈಎಲ್ಲ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಶ್ರೀಘಡಿವಡಿಕೆಪ್ಪಯ್ಯ ತಾತನವರಿಗೆ ಬೆಂಗಳೂರಿನ ಒಂದೆ ಮಾತರಂ ಲಲಿತಾಕಲಾ ಸಂಸ್ಥೆಯಿಂದಕರ್ನಾಟಕ ಭೂಷಣರಾಜ್ಯ ಪ್ರಶಸ್ತಿ ಪ್ರಧಾನ ಮಾಡಿಗೌರವಿಸಲಾಗಿದೆ.ಹೈ ಕೋರ್ಟ್ ನಿವೃತ್ತ ನ್ಯಾಯಧೀಶರಾದಎನ್. ಎಸ್. ಪಾಟೀಲ್, ಚಿತ್ರನಟ ಶ್ರೀಧರ್,ಹಾಗೂ,ಶೃತಿ ಹರಿಹರನ್, ಡಾ.ಅನುಅಮ್ಮನವರು, ಅಹಲ್ಯ ಫೌಂಡೇಶನ್‌ಅಧ್ಯಕ್ಷೆ ಮಹಾಲಕ್ಷ್ಮಿಎನ್. ಎಸ್, ಶೇಖ್ ಮಾಸ್ತರ್,ಡಾ. ಸೋಮಶೇಖರ್, ಕಾರ್ಯಕ್ರಮಆಯೋಜಕರಂಗಭೂಮಿಕಿರುತೆರೆ ನಟ ಹಾಗೂ ನಿರ್ದೇಶಕ ವೀರೇಶ ಮುತ್ತಿನಮಠ್‌ಇತರರುಇದ್ದರು.ಬಾಕ್ಸ್ಸಮಾಜದಲ್ಲಿಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಸನ್ಮಾನ್ಸಿ ಪ್ರೋತ್ಸಾಹಿಸಬೇಕು. ಸಮಾಜದಲ್ಲಿ ಶಾಂತಿ ನೆಲಸಬೇಕು.ಹಿಂದೆಕರ್ನಾಟಕ ಸರಕಾರದಲ್ಲಿ ಲೋಕಾಯುಕ್ತನಿದ್ದ ಸಮಯದಲ್ಲಿ ಬಹಳಷ್ಟು ಅನ್ಯಾಯಕಂಡೆ.ಅದನ್ನು ಹತ್ತಿಕ್ಕಲು ಪ್ರಯತ್ನಿಸಿದೆ.ರಾಜಕೀಯ ಸೇವೆ ಆಗಬೇಕು.ದಂಧೆ ಆ ಗಬಾರದು. ಎಂದರುಸಂತೋಷ್ ಹೆಗಡೆ ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರಕಾರದ ನಿವೃತ್ತ ಲೋಕಯುಕ್ತರು.ನ್ನು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರಕಾರದ ನಿವೃತ್ತ ಲೋಕಯುಕ್ತರಾದ ಸಂತೋಷ ಹೆಗಡೆಅವರು ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಗಿದೆ.ಶ್ರೀವಡಿಕೆಪ್ಪಯ್ಯ ತಾತನವರುಚಿಕ್ಕವರಿಂದಲೂ ಬಡತನದಲ್ಲಿ ಬೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯವರನ್ನು ಕಳೆದುಕೊಂಡು ಸಾಕಷ್ಟು ನೋವು ಉಂಡುಇಂತಹದರಲ್ಲಿಯೇತಮ್ಮಕಾಯಕ ನಿಷ್ಠೆಯಿಂದ ಬಂದ ಹಣದಿಂದ ಬಹಳಷಟ್ಟು ಸಮಾಜ ಸೇವೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಹತ್ತು ವರ್ಷಗಳ ಕಾಲ ಬಡವರನ್ನುಆರ್ಥಿಕ ಸಂಕಷ್ಟದಿಂದ ಪಾರು ಮಾಡಲುಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬಂದಿದ್ದಾರೆ.ಗ್ರಾಮದಲ್ಲಿ 30 ಲಕ್ಷರೂ.ವೆಚ್ಚದ ಶ್ರೀಘಡಿವಡೀಕೀಶ್ವರ
ಶರಣರ ಮಠವನ್ನು ನಿರ್ಮಾಣ ಮಾಡಿಸಿದ್ದಾರೆ. ಮೂರು ದೇವಾಲಯಗಳ ಗೋಪುರಗಳನ್ನು ನಿರ್ಮಿಸಿದ್ದಾರೆ.ಜೀವಂತ ಲಿಂಗೈಕ್ಯರಾದ ಶ್ರೀತಿರುಕಪ್ಪಯ್ಯ ತಾತನವರದೇವಾಸ್ಥಾನಕ್ಕೆಗ್ಯಾನೈಟ್ ಹಾಕಿಸಿದ್ದಾರೆ.10 ವರ್ಷಗಳಿಂದ ಶ್ರೀಮಹಾಲಕ್ಷಮಿ ದೇವಿಯಜಾತ್ರಾ ಮಹೋತ್ಸವದಲ್ಲಿಎರಡು ದಿನ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸುತ್ತಾ ಬರುತ್ತಿದ್ದಾರೆ.ಒಂದುಕೋಟಿರೂ.ವೆಚ್ಚದ ಶ್ರೀಮಹಾಲಕ್ಷ್ಮಿ ದೇವಿಯ ಮಹಾ ರಥೋತ್ಸವಕ್ಕೆ 11 ಲಕ್ಷರೂ.ದೇಣಿಗೆ ನೀಡಿದ್ದಾರೆ.ಈಎಲ್ಲ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಶ್ರೀಘಡಿವಡಿಕೆಪ್ಪಯ್ಯ ತಾತನವರಿಗೆ ಬೆಂಗಳೂರಿನ ಒಂದೆ ಮಾತರಂ ಲಲಿತಾಕಲಾ ಸಂಸ್ಥೆಯಿಂದಕರ್ನಾಟಕ ಭೂಷಣರಾಜ್ಯ ಪ್ರಶಸ್ತಿ ಪ್ರಧಾನ ಮಾಡಿಗೌರವಿಸಲಾಗಿದೆ.ಹೈ ಕೋರ್ಟ್ ನಿವೃತ್ತ ನ್ಯಾಯಧೀಶರಾದಎನ್. ಎಸ್. ಪಾಟೀಲ್, ಚಿತ್ರನಟ ಶ್ರೀಧರ್,ಹಾಗೂ,ಶೃತಿ ಹರಿಹರನ್, ಡಾ.ಅನುಅಮ್ಮನವರು, ಅಹಲ್ಯ ಫೌಂಡೇಶನ್‌ಅಧ್ಯಕ್ಷೆ ಮಹಾಲಕ್ಷ್ಮಿಎನ್. ಎಸ್, ಶೇಖ್ ಮಾಸ್ತರ್,ಡಾ. ಸೋಮಶೇಖರ್, ಕಾರ್ಯಕ್ರಮಆಯೋಜಕರಂಗಭೂಮಿಕಿರುತೆರೆ ನಟ ಹಾಗೂ ನಿರ್ದೇಶಕ ವೀರೇಶ ಮುತ್ತಿನಮಠ್‌ಇತರರುಇದ್ದರು.ಬಾಕ್ಸ್ಸಮಾಜದಲ್ಲಿಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಸನ್ಮಾನ್ಸಿ ಪ್ರೋತ್ಸಾಹಿಸಬೇಕು. ಸಮಾಜದಲ್ಲಿ ಶಾಂತಿ ನೆಲಸಬೇಕು.ಹಿಂದೆಕರ್ನಾಟಕ ಸರಕಾರದಲ್ಲಿ ಲೋಕಾಯುಕ್ತನಿದ್ದ ಸಮಯದಲ್ಲಿ ಬಹಳಷ್ಟು ಅನ್ಯಾಯಕಂಡೆ.ಅದನ್ನು ಹತ್ತಿಕ್ಕಲು ಪ್ರಯತ್ನಿಸಿದೆ.ರಾಜಕೀಯ ಸೇವೆ ಆಗಬೇಕು.ದಂಧೆ ಆ ಗಬಾರದು. ಎಂದರುಸಂತೋಷ್ ಹೆಗಡೆ ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರಕಾರದ ನಿವೃತ್ತ ಲೋಕಯುಕ್ತರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 