ಕಾರ್ಗಿಲ್ ವಿಜಯ ಉತ್ಸವ, ಆಪರೇಷನ್ ಸಿಂಧೂರ್ ವಿಜಯ್ ದಿನ ಆಚರಣೆ

ಕಾರ್ಗಿಲ್ ವಿಜಯ ಉತ್ಸವ, ಆಪರೇಷನ್ ಸಿಂಧೂರ್ ವಿಜಯ್ ದಿನ ಆಚರಣೆ Kargil Vijay Utsav, Operation Sindoor Vijay Day celebration

ಸಂಬರಗಿ 27: ಮಾಜಿ ಸೈನಿಕರ ಕಲ್ಯಾಣ ವಿಕಾಸ್ ಸಂಘ  ಸಂಬರಗಿಯಿಂದ ಕಾರ್ಗಿಲ್ ವಿಜಯ ಉತ್ಸವ ಮತ್ತು ಆಪರೇಷನ್ ಸಿಂಧೂರ್ ವಿಜಯ್ ದಿನ  ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು ಮತ್ತು ಮಾಜಿ ಸೈನಿಕರ ಸಂಘದಿಂದ ಗ್ರಾಮದಿಂದ ಮೋಟಾರ್ ಸೈಕಲ್ ರಾ​‍್ಯಲಿಯನ್ನು  ನಡೆಸಲಾಯಿತು. ಈ ರಾ​‍್ಯಲ್ವಿಯಲ್ಲಿ ಎಲ್ಲಾ ಮಾಜಿ ಸೈನಿಕರು ಭಾಗಿಯಾಗಿದ್ದರು.  

ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಕಿಸಾನ್ ಲೋಹರ್, ಮಾತನಾಡಿ ಪ್ರತಿ ಕುಟುಂಬದಿಂದ ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರಬೇಕು  ಪುರುಷರ ಜೊತೆಗೆ ಮಹಿಳೆಯರು ಸಹ ಸೈನ್ಯಕ್ಕೆ ಸೇರುತ್ತಿದ್ದಾರೆ. ಯುವ ಪೀಳಿಗೆ ಇದನ್ನು ಜಾರಿಗೆ ತರಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿಯಾಗಿ  ಉತ್ತೀರ್ಣರಾದ ನಂತರ ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಇಂದಿನ ಯುವ ಪೀಳಿಗೆ ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲದೆ ಸ್ಪರ್ಧಾತ್ಮಕ ಶಿಕ್ಷಣವನ್ನೂ ಪಡೆಯಬೇಕು, ಆಗ ಮಾತ್ರ ಅವರ ಭವಿಷ್ಯದಲ್ಲಿ ವಳ್ಳೆ ಸ್ತಾಣ ಶಿಗುತದ್ದೆ ಜಂಬಗಿ ಗ್ರಾಮದ ಯವಕ ಸ್ಯನ್ಯದಲ್ಲಿ ಕ್ಯಪ್ಟಣ ಅಗಿ ಸೇವೆ ಸಲ್ಲಸುತಿದ್ದಣೆ ಅವನು ಆರ್ದಶ ಪಡಿದ ಕೋಳ್ಲಬೆಕು. ಅವರು ಭಾಗವಹಿಸಿ ಅಂತಹ ಉನ್ನತ ಸ್ಥಾನವನ್ನು ತಲುಪಿ ಸೈನ್ಯಕ್ಕೆ ಸೇರಬೇಕು. ದೇಶವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಎಂದು ಹೇೆಳಿದರು  

ಸಂಘದ ಸಹ ಕಾರ್ಯದರ್ಶಿ ಮಹದೇವ ಪವಾರ್ ಮಾತನಾಡಿ ಗ್ರಾಮೀಣ ಮಠದಲ್ಲಿ ಮಾಜಿ ಸೈನಿಕ ಸಂಘವನ್ನು ಒಕ್ಕೂಟದಿಂದ ಕೆಲಸ ಮಾಡುತ್ತೇವೆ ಜನರ ಸಹಕಾರ ಹತ್ಯಾವಶ್ಯಕತೆ , ಮಾಜಿ ಸೈನಿಕರು ಹಲವಾರು ಯೋಜನೆಗಳು ಮಾಹಿತಿ ಪಡೆದುಕೊಂಡು ಅವರಿಗೆ ಅನುಕುಲ್  ಮಾಡಲು ನಾವು ಸಿದ್ಧವಾಗಿವೆ  

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ರಾಜು ರಾಮು ಬಂಡಗಾರ್, ಅರುಣ್ ರಾಮಚಂದ್ರ ಟೋನ್, ತುಕಾರಾಮ ಪಾಸಲೆ, ತುಕಾರಾಂ ನಾರಾಯಣ ಲಾಂಡಗೆ, ಸುಭಾಷ ಕೋಳಿ, ದಾದಾಸಾಹೇಬ ಶಿಂಧೆ, ಅಪ್ಪ ಟೋಣೆ, ಅಜಯ ನಾಯಕ, ರಾಹುಲ ಮಾಣೆ, ದದಾಸೋ ಕಂಟೇಕರ,ಸಂತೋಶ ಅವಳೆಕರ, ದೇವಪ್ಪ ದೇವಮನೆ  ವಿದ್ಯಾಸಾಗರ ಕಾಂಬಳೆ,ಸುಭಾಷ ಲೋಹರ, ನಾಯ್ಕು ಲೋಹರ್, ಶ್ರೀಮಂತ ದೇವಮನೆ ಕುಮಾರ ಕಾಂಬಳೆ, ನಿವಾಸ ಪವಾರ, ಶ್ರೀಕಾಂತ್ ಟೀನೆ, ಶಿವಾ ಟೀನೆ, ತುಕಾರಾಮ್ ಪಸಲೀ ರಾ​‍್ಯಲಿಯಲ್ಲಿ ಭಾಗವಹಿಸಿದ್ದರು.   

ರಾ​‍್ಯಲಿ ಶಿವಾಜಿ ಸರ್ಕಲ್, ಲಕ್ಷ್ಮೀ ಮಂದಿರ ರೊಡ್, ಸಿದಾರ್ಥನಗರ, ಗ್ರಾಮದ ಮುಖ್ಯ ರಸ್ತೆ ಮೂಲಕ ಹರಳ್ಯಾ ನಗರ, ಸಂಗೋಳೀ ರಾಯಣ್ಣಾ ಸರ್ಕಲ್ ಮಾರ್ಗವಾಗಿ ಸಾಗಿತು. 

ಅನೇಕ ರೈತರು, ಮಾಜಿ ಸೈನಿಕರು ಮತ್ತು ಗ್ರಾಮದ ರೈತರು ಪಾಲ್ಗೊಂಡಿದ್ದರು.