ಕೊಲೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಲು ಕರವೇ ಒತ್ತಾಯ
Karave urges speedy identification and arrest of murder suspects
ಕೊಪ್ಪಳ 20: ಕೊಲೆ ಆರೋಪಿಗಳ ಪತ್ತೆ ಹಚ್ಚಿ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಎಚ್ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಹಂಡಿ ಒತ್ತಾಯಿಸಿದ್ದಾರೆ,ಅವರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತಾಡಿದರು.
ಇಂದು ಸೌಜನ್ಯ ಪ್ರಕರಣ ಸಂಬಂಧ ಎಸ್ ಎಸ್ ಐ ಟಿ ಕಲಿಕಾ ತಂಡದವರು ನಡೆಸುತ್ತಿರುವ ತನಿಖೆ ಯಾವುದೇ ಅಡ್ಡಿ ಅಂತ ಆತಂಕಗಳು ಬರದ ಹಾಗೆ ಹಾಗೂ ಧರ್ಮಸ್ಥಳದಲ್ಲಿ ನಿಗೂಢವಾಗಿ ಅಸಹಜ ಸಾವುಗಳು ಹೊಂದಿರುವ ನೂರಾರು ಆತ್ಮಗಳಿಗೆ ನ್ಯಾಯ ಸಿಗುವ ದೃಷ್ಟಿಕೋನದಿಂದ ಮತ್ತು ಅನೇಕ ಕೊಲೆ ಪ್ರಕರಣದಲ್ಲಿ ಕೊಲೆಗಾರರು ಪತ್ತೆಹಚ್ಚದ ಉದಾಹರಣೆ ವೇದವಲ್ಲಿ ಪದ್ಮಲತಾ ವೈದ್ಯ ಸೌಜನ್ಯ ಹಾಗೂ ಆನೆ ಮಾವುತ ಯಮುನಾ ನಾರಾಯಣ ಕೊಲೆ ಆರೋಪಿಗಳು ಶೀಘ್ರವಾಗಿ ಪತ್ತೆಯಾಗಲಿ ಇದರಿಂದ ಧರ್ಮಸ್ಥಳ ಸುಕ್ಷೇತ್ರಕ್ಕೆ ಅಂಟಿರುವ ಕಳಂಕ ದೂರವಾಗಲಿ ಎಂದು ಇವತ್ತಿನ ದಿವಸ ವೀರಭದ್ರಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾಗೂ ಪ್ರಾಥನೆ ಮಾಡಲಾಯಿತು ಮುಕ್ತಿ ಸಿಗದ ಆತ್ಮಗಳಿಗೆ ನ್ಯಾಯವನ್ನು ಕುಟುಂಬಕ್ಕೆ ಒದಗಿಸ ಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಎಸ್ ಹಂಡಿ.ತಾಲೂಕು ಅಧ್ಯಕ್ಷರು ಹುಸೇನ್ ಬಾಷಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಬೋರಮ್ಮ.ಪ ತಳಗಡೆ ತಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಅಳವಂಡಿ.ದಾಕ್ಷಾಯಿಣಿ ಅಬ್ದುಲ್ ಸಮದ ನದೀಮುಲ್ಲಾ ಕಳಕಪ್ಪ ಕುಕನೂರ ಶಿವಪ್ಪ ಹರಿಜನ ಗುನ್ನಳ್ಳಿ ರವಿ ಹಾದಿ ಗುನ್ನಳ್ಳಿ ನಿಂಗಪ್ಪ ವಿನಾಯಕ ಆಕಾಶ ರಾಜಶೇಖರ ಶಿವು ಇನ್ನು ಅನೇಕ ಸದಸ್ಯರು ಉಪಸ್ಥಿತರಿದ್ದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 