ಕನ್ನಡ ರಾಜ್ಯೋತ್ಸವ ಮಕ್ಕಳ ದಿನಾಚರಣೆ ಕನ್ನಡ ಗೀತ ಗಾಯನದ ಉಪನ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭ
Kannada Rajyotsava Children's Day Kannada Song Singing Lecture Award Ceremony
ಹರಪನಹಳ್ಳಿ 19: ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವ ್ಘ ಮಕ್ಕಳ ದಿನಾಚರಣೆ ಹಿ 2025 ಕನ್ನಡ ಗೀತ ಗಾಯನವಿಶೇಷ ಉಪನ್ಯಾಸಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ : 20-11-2025, ಗುರುವಾರ ಸಮಯ : ಮಧ್ಯಾಹ್ನ 2:00 ಗಂಟೆಗೆ ಸ್ಥಳ : ಬಸಮ್ಮ ಕಲಾಮಂದಿರ, ಗೊರವಿನ ತೋಟ, ಹರಪನಹಳ್ಳಿ. ಉದ್ಘಾಟನೆ ವೈ. ಹೆಚ್. ಚಂದ್ರಶೇಖ ರ್ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಪಂಚಾಯಿತಿ, ಹರಪನಹಳ್ಳಿ ಅಧ್ಯಕ್ಷತೆ ಸಪ್ನ ಮಲ್ಲಿಕಾರ್ಜುನ ಅಧ್ಯಕ್ಷರು, ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ, ಹರಪನಹಳ್ಳಿ ವಿಶೇಷ ಉಪನ್ಯಾಸ ಬಿ.ಬಿ.ಶಿವಾನಂದ, ಶಿಕ್ಷಕರು, ಕೂಡ್ಲಿಗಿ ವಿಷಯ : ಕನ್ನಡ ಸಾಹಿತ್ಯಕ್ಕೆ ವಚನಗಳ ಕೊಡುಗೆ. ಟಿ.ಹೆಚ್.ಎಂ.ಶೇಖರಯ್ಯ, ಶಿಕ್ಷಕರು, ಗೆದ್ದಲಗಟ್ಟೆ, ಕೂಡ್ಲಿಗಿ. ವಿಷಯ : ಜನಪದ ಸಾಹಿತ್ಯ ಪ್ರಶಸ್ತಿ ಪ್ರದಾನ ಹೆಚ್. ಮಲ್ಲಿಕಾರ್ಜುನ ಕನ್ನಡ ಉಪನ್ಯಾಸಕರು, ಎಸ್.ಯು.ಜೆ.ಎಂ ಕಾಲೇಜ್, ಹರಪನಹಳ್ಳಿ ಮುಖ್ಯ ಅತಿಥಿಗಳು ಚಂದ್ರ್ಪ, ಮುಖ್ಯಗುರುಗಳು, ಆದರ್ಶ ವಿದ್ಯಾಲಯ, ಹರಪನಹಳ್ಳಿ ಮಂಜುನಾಥ ಪೂಜಾರ್, ಪರ್ಲ್ ಪಬ್ಲಿಕ್ ಸ್ಕೂಲ್, ಹರಪನಹಳ್ಳಿ ಚನ್ನನಗೌಡ ದೊಡ್ಮನಿ, ಟ್ರಸ್ಟಿ, ವಿದ್ಯಾನಿಧಿ ಅಕಾಡೆಮಿ, ಹರಪನಹಳ್ಳಿ ಪ್ರಶಸ್ತಿ ಪುರಸ್ಕೃತರು ಅಂಗಡಿ ವೀರೇಶ್, ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೂಡ್ಲಿಗಿ.
ಎನ್.ಎಂ. ರವಿಕುಮಾರ್, ಹಿರಿಯ ಸಾಹಿತಿಗಳು, ಎಂ.ಬಿ. ಅಯ್ಯನಹಳ್ಳಿ, ಕೂಡ್ಲಿಗಿ ಟಿ.ಯರಿ ಬಸಪ್ಪ, ಶಿಕ್ಷಕರು, ಸ.ಕಿ.ಪ್ರಾ. ಶಾಲೆ, ಅಮರದೇವರ ಗುಡ್ಡ ತಾಂಡ, ಕೂಡ್ಲಿಗಿ ಸರ್ವರಿಗೂ ಸುಸ್ವಾಗತ ಸಪ್ನ ಮಲ್ಲಿಕಾರ್ಜುನ ಅಧ್ಯಕ್ಷರು, ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಹೆಚ್. ಮಲ್ಲಿಕಾರ್ಜುನಕನ್ನಡ ಉಪನ್ಯಾಸಕರು, ಎಸ್.ಯು.ಜೆ.ಎಂ ಕಾಲೇಜ್, ಹರಪನಹಳ್ಳಿ ಪ್ರಶಸ್ತಿ ಪುರಸ್ಕೃತರು ಅಂಗಡಿ ವೀರೇಶ್, ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೂಡ್ಲಿಗಿ ಎನ್.ಎಂ. ರವಿಕುಮಾರ್, ಹಿರಿಯ ಸಾಹಿತಿಗಳು, ಎಂ.ಬಿ. ಅಯ್ಯನಹಳ್ಳಿ, ಕೂಡ್ಲಿಗಿ ಯರಿಬಸಪ್ಪ, ಶಿಕ್ಷಕರು, ಸ.ಕಿ.ಪ್ರಾ. ಶಾಲೆ, ಅಮರದೇವರಗುಡ್ಡ ತಾಂಡ, ಕೂಡ್ಲಿಗಿ ಬಿ.ಎಂ. ಗೀರೀಶ (ಶಿಕ್ಷಕರು),ಕೊಟ್ಟೂರು ಅರವಿಂದ ಬಸಾಪುರ ಕನ್ನಡ ಉಪನ್ಯಾಸಕರು ತುಂಗಭದ್ರ ಬಿ.ಇಡಿ. ಕಾಲೇಜು, ಕೊಟ್ಟೂರು. ಗಿರಜ್ಜಿ ನಾಗರಾಜ, ಅಧ್ಯಕ್ಷರು ಕರ್ನಾಟಕ ರಕ್ಷಣ ವೇದಿಕೆ, ಹರಪನಹಳ್ಳಿ.ಶ್ರೀಬಣಕಾರ ರಾಜಶೇಖರ್, ಅಧ್ಯಕ್ಷರು, ಕರ್ನಾಟಕ ಚು.ಸಾ.ಪ. ಹರಪನಹಳ್ಳಿ. ಮಾಳ್ಗಿ ಮಂಜುನಾಥ, ಉಪನ್ಯಾಸಕರು, ಹರಪನಹಳ್ಳಿ ಅರ್ಜುನ್ ಪರಸಪ್ಪ, ಮುಖ್ಯ ಶಿಕ್ಷಕರು, ಹರಪನಹಳ್ಳಿ ಶರಣಮ್ಮ, ಶಿಕ್ಷಕರು, ಹರಪನಹಳ್ಳಿ. ಎಲ್.ಎಂ. ಮಂಜಾನಾಯ್ಕ, ಯುವ ಮುಖಂಡರು, ಹರಪನಹಳ್ಳಿ. ಗುಡಿಹಳ್ಳಿ ಹಾಲೇಶ್, ಪ್ರಗತಿ ಪರ ಮುಖಂಡರು, ಹರಪನಹಳ್ಳಿ. ನಾಗರಾಜ ಪಾಟೀಲ ನೀಲಗುಂದ, ಯುವ ಮುಖಂಡರು, ಹರಪನಹಳ್ಳಿ. ಹುಲಿಯಪ್ಪನವರ ಬಸವರಾಜ ಮಾಜಿ ಅಧ್ಯಕ್ಷರು, ಕ.ರ.ವೇ. ಹರಪನಹಳ್ಳಿ. ಟಿ.ನಂದೀಶ್ ಆಚಾರ್, ಶಿಕ್ಷಕರು. ಕೆ.ಕಲ್ಲಹಳ್ಳಿ, ಹರಪನಹಳ್ಳಿ. ವಿನಾಯಕ ಭಜಂತ್ರಿ, ಯುವ ಮುಖಂಡರು, ಹರಪನಹಳ್ಳಿ. ಶುಭಾಶ್ ಕೆ ಹಿ ಅಧ್ಯಕ್ಷರು, ದಲಿತ ಸಂಘರ್ಷ ಸಮಿತಿ.ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ ಮತ್ತು ಉಪನ್ಯಾಸಕ ಎಚ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 