ಕಾಳವ್ವ ಸಿ. ಮದನಬಾವಿ (ಕಡೆಮನಿ) ನಿಧನKalavva C. Death of Madanabavi (Kademani).
Lokadrshan Daily
4/6/25, 8:09 PM ಪ್ರಕಟಿಸಲಾಗಿದೆ
Kalavva C. Death of Madanabavi (Kademani).
ಕಾಳವ್ವ ಸಿ. ಮದನಬಾವಿ (ಕಡೆಮನಿ) ನಿಧನ
ನೇಸರಗಿ 04: ಗ್ರಾಮದ ಶ್ರೀಮತಿ ಕಾಳವ್ವ ಚನ್ನಬಸಪ್ಪ ಮದನಬಾವಿ ( ಕಡೆಮನಿ ) (87) ಇವರು ಸೋಮವಾರ ದಿ. 03-02-2025 ರಂದು ನಿಧನರಾದರು. ಮೃತರು ಮೂರು ಜನ ಪುತ್ರರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.