ಕಡಣಿ. SDMC ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆ

ಕಡಣಿ. SDMC ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆ Kadani. SDMC President Vice President elected unanimously by all members

 ಆಲಮೇಲ 17 : ತಾಲೂಕಿನ ಕಡಣಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ದಿನಾಂಕ 17ರಂದು ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವಯೋಗಿ ಬಸಣ್ಣ ಕತ್ತಿ. ಉಪಾಧ್ಯಕ್ಷರು ಶ್ರೀಮತಿ ಶಂಭಾವಿ ಮಲ್ಲಪ್ಪ ವಡಗೇರಿ. ಸದಸ್ಯರು. ರಮೇಶ್ ಸುರಗಳ್ಳಿ. ಶಿವಶಂಕರ ಕತ್ತಿ. ದತ್ತಾತ್ರಾಯ ದುಂಡಪ್ಪ ಕ್ಷತ್ರಿ.ವೆಂಕಟೇಶ್ ಪಾತ್ರೋಟಿ.ಸಂಜೀವ್ ದೊಡಮನಿ, ಮಲ್ಲಪ್ಪ ಬಾಗೇವಾಡಿ.ಶಂಕರ ಭೋಗಪ್ಪ ತಾಂಬೆ.  ಮಹಿಳಾ ಸದಸ್ಯರು  ಪಾರ್ವತಿ ಕತ್ತಿ.ಅನಿತಾ ದಸರಥ ಕಂಬಾರ. ರಾಜ್ಯಶ್ರೀ ಭೋ ರೋಡಗಿ. ಕಾವೇರಿ ದೇವರಮನಿ. ಉಷಾ ಮಾಳಗಿ. ಇಮಾಠ. ಭಾಗ್ಯಶ್ರೀ ರಾಮಣ್ಣ ದೊಡ್ಡಿ.ಶಶಿಕಲಾ ಭೋಗಪ್ಪ ಜೇರಟಗಿ. ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಲಿಂಗಪ್ಪ ಎಸ್ ಕತ್ತಿ ಮತ್ತು ಗ್ರಾ. ಪಂ  ಸದಸ್ಯರ ಸಮ್ಮುಖದಲ್ಲಿ ಅವಿರುದ್ಧವಾಗಿ ಆಯ್ಕೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ವೀರಭದ್ರ ಎಸ್ ಕತ್ತಿ. ಸಂತೋಷ್ ಕ್ಷತ್ರಿ ಆಲಮೇಲ ವಲಯದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು. ಕೇದರನಾಥ್ ಕತ್ತಿ. ಸೊಸೈಟಿ ಅಧ್ಯಕ್ಷರು. ಶಿವರಾಯ ಸುರಗಳ್ಳಿ. ಪರಮಾನಂದ ಬಿರಾದರ. ಪ್ರಕಾಶ್ ಕಟ್ಟಿಮನಿ.ಮಾದೇವ ತಳಕೇರಿ.