ಶ್ರೀಶೈಲಕ್ಕೆ ಹೊಗುವ ಭಕ್ತರಿಗೆ ಕಡಕ್ ರೊಟ್ಟಿ
Kadak Roti for devotees going to Srisailam
ತಾಂಬಾ 01 : ಪ್ರತಿ ವರ್ಷದಂತೆ ಈ ಭಾರಿಯೂ ಮಾರ್ಚ 4ರಂದು ಗ್ರಾಮಸ್ಥರು ಶ್ರೀಶೈಲ ಪಾದಯಾತ್ರೀಕರು ಶ್ರೀಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳಲಿದ್ದಾರೆ. ಅವರಿಗೆ 15ದಿನಗಳಿಂದ ಸಾಕಾಗುವಷ್ಟು ಹಾಗೂ ಅವರ ಜೋತೆ ಬರುವ ಎಲ್ಲ ಯಾತ್ರೀಕರಿಗೆ ಹೊಟ್ಟೆತುಂಬುವಷ್ಟು ಕಡಕ್ ರೊಟ್ಟಿ ತಯಾರಿಸಿ ಇಟ್ಟಿದ್ದಾರೆ.
ಗ್ರಾಮಸ್ಥರೆಲ್ಲರು ಕುಡಿಕೊಂಡು ಶ್ರೀಶೈಲ ಮಲ್ಲಿಕಾರ್ಜುನ ಯಾತ್ರೀಕರಿಗೆ ಸುಮಾರು 50ಸಾವಿರದಷ್ಟು ಜನರಿಗೆ ಸಾಕಾಗುವಷ್ಟು ಗುರುಬಸವ ವೀರಕ್ತಮಠ ಹಾಗೂ ಮೈಸೂರು ಮಹಾರಾಜರ ಮಠದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಮಾ.4 ರಂದು ಮೈಸೂರು ಮಹಾರಾಜರ ಮಠದಿಂದ ಸಂಜೆ 9ಕ್ಕೆ ಪಾದಯಾತ್ರೆ ಬೆಳಸುವರು. ಮಹಿಳೆಯರು ಪುರುಷರು ಸೇರಿದಂತೆ ಸುಮಾರು 5ಸಾವಿರ ಜನರು ಭಾಗಿಯಾಗಲಿದ್ದಾರೆ. ಶ್ರೀಗಳ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಸಾಗುವ ಶ್ರೀಶೈಲ ಪಾದಯಾತ್ರೀಕರಿಗೆ ಗ್ರಾಮದ ಎಲ್ಲ ನಾಗರಿಕರ ಸಹಕಾರ ವಿದೆ. ಪಾದಯಾತ್ರೆಯಲ್ಲಿ ಊಟ, ವಸತಿ, ತಂಗುವ ವ್ಯವಸ್ಥೆ, ಓಷದ ಉಪಚಾರ ಮುತ್ತಾದ ಸೌಕರ್ಯಗಳನ್ನು ಕಮಿಟಿಯವರು ಮಾಡುತ್ತಾರೆ.
1)ಪ್ರತಿಸಲದಂತೆ ಈಸಲವು ಯಾತ್ರೀಕರಿಗೆ ಸಾಕಾಗುವಷ್ಟು ಗ್ರಾಮಸ್ಥರು ಕಡಕ್ ರೊಟ್ಟಿಗಳನ್ನು ತಯಾರಿಸಿ ಕೊಟ್ಟಿರುತ್ತಾರೆ. ತಾಂಬಾ ಗ್ರಾಮದ ಭಕ್ತರ ಭಕ್ತಿಯನ್ನು ನೋಡಿ ಸಾಕ್ಷಾತ್ ಶ್ರೀಶೈಲ ಮಲ್ಲಯ್ಯಸ್ವಾಮಿನೆ ಮೆಚ್ಚಿ ನಾವು ತಂದ ಎಲ್ಲ ಪ್ರಸಾದ ಸಾಕಾಗಿ ಇನ್ನು ಸಾಕಷ್ಟು ಉಳಿಯುತ್ತದೆ. ಮಲ್ಲಯ್ಯನ ದ್ಯಾನ ಮಾಡುತ್ತಾ ಸಾಗುವೆವು. ಯಾವತೊಂದರೆಯು ಭಕ್ತರಿಗೆ ಆಗುವದಿಲ್ಲ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 