ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಕೆ.ಎಸ್.ದೊಡ್ಡಬಸಪ್ಪ ಆಯ್ಕೆ
K.S. Doddabasappa elected as President of Water Users Association
ಕಂಪ್ಲಿ 06 : ತಾಲೂಕಿನ ಸಣಾಪುರ ಗ್ರಾಮದ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಬಳಿಯಲ್ಲಿರುವ ನೀರು ಬಳಕೆದಾರರ ಕಛೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ನೀರು ಬಳಕೆದಾರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಎಸ್ ದೊಡ್ಡಬಸಪ್ಪ, ಉಪಾಧ್ಯಕ್ಷೆಯಾಗಿ ಜೋಗದ ಅಯ್ಯಮ್ಮ ಅವಿರೋಧ ಆಯ್ಕೆಗೊಂಡರು.
ಡಿಅರ್‌ಸಿಎಸ್ ಕಚೇರಿಯ ಯರಿಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಾಹಕ ಹಳೇಗೌಡರ ಹರೀಶ್, ನಿರ್ದೇಶಕರಾದ ಟಿ.ಶರಣಪ್ಪ, ಅಯ್ಯೋದಿ ವೆಂಕಟೇಶ, ಎ.ಬಸವರಾಜ, ಸಿ.ಶರಣೇಗೌಡ, ಯು.ಅರುಣ್‌ಕುಮಾರ ಚಂದ್ರಮೌಳಿ ವರ್ರಸಾದ, ಒಂಟೆ ಪಂಪಾಪತಿ, ಬಡಗಿ ಅಯ್ಯಮ್ಮ, ಶಶಿಕಲಾ, ಡಿ.ಯಲ್ಲಪ್ಪ, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಈಶಪ್ಪ, ವೆಂಕಟರಾಮರಾಜು, ವೈ.ರಮಣಯ್ಯ, ಎಸ್.ಚಂದ್ರಶೇಖರಗೌಡ, ಕನಕಗಿರಿ ರೇಣುಕಾಗೌಡ, ಹೆಚ್.ಹನುಮಂತಪ್ಪ, ಕನಕಗಿರಿ ವಿರೇಶಪ್ಪ, ಮುಸ್ಟೂರು ಚನ್ನಪ್ಪ, ಎನ್.ಸುಧಾಕರ ಸೇರಿದಂತೆ ಇತರರು ಇದ್ದರು. ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರೆ್ಣಯೊಂದಿಗೆ ಅಭಿನಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 