ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಜೋಯಿಂ ಬಾಳೆಕುಂದ್ರಿ
Joyin Balekundri excels in the 'Pratibha Poshaka' competitive examination
ಗೋಕಾಕ 29 : ರಾಜಲಕ್ಷ್ಮಿ ಚಿಲ್ಡ್ರನ ಪೌಂಡೆಶನ ಬೆಳಗಾವಿ ಇವರು ಪ್ರತಿ ವರ್ಷ ನಡೆಸುವ ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮದ ಶಿಂಧಿಕುರಬೇಟ ಮಾಧ್ಯಮಿಕ ಶಾಲೆ ಶಿಂಧಿಕುರಬೇಟ ಶಾಲೆಯ ವಿದ್ಯಾರ್ಥಿ ಜೋಯಿಂ ಮಹೇಬೂಬ ಬಾಳೆಕುಂದ್ರಿ ಇತನು ಉತ್ತಮ ಸಾಧನೆ ಗೈದಿದ್ದಾನೆ. ಚಿಕ್ಕೋಡಿಯಲ್ಲಿ ನಡೆದ ಪ್ರತಿಭಾ ಪೋಷಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಕಲಿಕೆಯಲ್ಲಿ ಅನುಕೂಲವಾಗಲೂ ಸ್ಕೂಲ್ ಬ್ಯಾಗ್, ಟ್ಯಾಬ್ ನೀಡಿ ಸತ್ಕಾರಿಸಲಾಯಿತು. ಸಾಧನೆಗೈದ ಶಾಲೆಯ ವಿದ್ಯಾರ್ಥಿ ಜೋಯಿಂ ಮೆಹಬೂಬ್ ಬಾಳೆಕುಂದ್ರಿ ಇತನ ಸಾಧನೆಗೆ ಎಲ್ಲೆಡೆ ಪ್ರಶಾಂಸೆ ವ್ಯಕ್ತ ವಾಗಿದ್ದು ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿ ಇನ್ನುಳಿದಂತ ಎಲ್ಲ ವಿದ್ಯಾರ್ಥಿಗಳು ಇದೆ ತರ ಸಾಧನೆಗೈದು ಶಾಲೆಗೆ ತಂದೆ -ತಾಯಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತ ಕೆಲಸ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 