ಜೆಎಸ್‌ಎಸ್ ಎಂಸಿಎ ವಿದ್ಯಾರ್ಥಿನಿ ಕಾಂಗ್ನಿಜಂಟ್ ಕಂಪನಿಯಲ್ಲಿ ಉದ್ಯೋಗ

ಜೆಎಸ್‌ಎಸ್ ಎಂಸಿಎ ವಿದ್ಯಾರ್ಥಿನಿ ಕಾಂಗ್ನಿಜಂಟ್ ಕಂಪನಿಯಲ್ಲಿ ಉದ್ಯೋಗ  JSS MCA student gets job in a conglomerate company

ಲೋಕದರ್ಶನ ವರದಿ 

ಧಾರವಾಡ 13 : ವಿಜಯನಗರದ ಜೆಎಸ್‌ಎಸ್ ಮಂಜುನಾಥೇಶ್ವರ ಎಂಸಿಎ ಕಾಲೇಜಿನ ವಿದ್ಯಾರ್ಥಿನಿ ಕು. ತೈಯಬಾ ಸಿಂಗೋಟಿ ಅವರು ಕಾಂಗ್ನಿಜಂಟ್ ಟೆಕ್ನಾಲಜಿ ಸೊಲ್ಯೂಶನ್ಸ್‌ ಇಂಡಿಯಾ ಪ್ರೈ. ಲಿಮಿಟೆಡ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಾಧನೆಗೆ ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿ ಅಜಿತ ಪ್ರಸಾದ, ಹಾಗೂ ಸಂಸ್ಥೆಯ ನಿರ್ದೇಶಕ ಡಾ. ಸೂರಜ್ ಜೈನ್, ಬಾಹುಬಲಿ ಚಿವಟೆ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.