ಬಾಷ್ ಟ್ರೈನಿಂಗ್‌ಗಾಗಿ ಜೆ.ಎಸ್.ಎಸ್ ಐ.ಟಿ.ಐಗಳು ಆಯ್ಕೆ
JSS ITIs selected for Bosch training
ಧಾರವಾಡ 03: ಬೆಂಗಳೂರಿನ ಬಾಷ್ ಇಂಡಿಯಾ ಕಂಪನಿಯವರು ದೇಶಾದ್ಯಂತ 25 ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಟೂ-ವ್ವೀಲರ್ ಹಾಗೂ ಪೋರ್ ವ್ವೀಲರ್ ಅಟೊಮೋಟಿವ್ ಸ್ಕೀಲ್ ಟ್ರೈನಿಂಗ್‌ಗಾಗಿ ಆಯ್ಕೆ ಮಾಡಿದೆ. ಅದರಲ್ಲಿ ಧಾರವಾಡದ ಜೆ.ಎಸ್.ಎಸ್ ನ ಎರಡು ಐ.ಟಿ.ಐಗಳನ್ನು ಪೋರ್ ವ್ವೀಲರ್ ಅಟೊಮೋಟಿವ್ ಸ್ಕೀಲ್ ಟ್ರೈನಿಂಗ್‌ಗಾಗಿ ಆಯ್ಕೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ.
ಸ್ಕಿಲ್ ಟ್ರೈನಿಂಗ್‌ನ ಒಡಂಡಿಕೆಯ ಪ್ರತಿಯನ್ನು ಬಾಷ್ ಇಂಡಿಯಾದ ಸಿ.ಎಸ್.ಆರ್ ನ ಮುಖ್ಯಸ್ಥೆ ಸಾಕೀನಾ ಬಾಕೇರ್ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆಯವರಿಗೆ ಹಸ್ತಾಂತರಿಸಿದ್ದು, ಜೆ.ಎಸ್..ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಸಂತಸ ವ್ಯಕ್ತಪಡಿಸದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 