ಈಶ್ವರ ಗಡದವರ ಅವರಿಗೆ ಟೀಚರ್ಸ್ ಎಕ್ಸಲೆನ್ಸ್ ಅವಾರ್ಡ ಪ್ರಶಸ್ತಿ ಪ್ರಧಾನ
Ishwara Gadavara awarded with Teachers Excellence Award
ನೇಸರಗಿ: ಬೈಲಹೊಂಗಲ ರೋಟರಿ ಕ್ಲಬ ಹಾಗೂ ಇನ್ನರವಿಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ದಿ. 19 ರಂದು ಆಯೋಜಿಸಿದ ಟೀಚರ ಎಕ್ಸಲೆನ್ಸ್ ಅವಾರ್ಡ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ರೂಟರಿ ಕ್ಲಬ್ ಅಧ್ಯಕರಾದ ವ್ಹಿ.ಎಮ್. ಕಳ್ಳಿಬಡ್ಡಿ, ಡಿಡಿಪಿಐ ಶ್ರೀಮತಿ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎನ್. ಪ್ಯಾಟಿ ಇವರು ದೇಶನೂರ ಕೆ. ಬಿ. ಎಸ್ ಶಾಲೆಯ ಶಿಕ್ಷಕರಾದ ಈಶ್ವರ ಸಂ ಗಡದವರ ಇವರಿಗೆ ಟೀಚರ ಎಕ್ಸಲೆನ್ಸ್ ಅವಾರ್ಡ ಪ್ರಶಸ್ತಿ ಪ್ರಧಾನ ಮಾಡಿದರು. ದೇಶನೂರ ಕೆ. ಬಿ.ಎಸ್. ಶಾಲೆಯ ಪ್ರಧಾನ ಗುರುಗಳು ಸಹ ಶಿಕ್ಷಕರು ಹರ್ಷ ವ್ಯಕ್ತಪಿಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 