ಹಾಸ್ಯ ಸಂಕಲನ ಪುಸ್ತಕ ಪರಿಚಯ, ಹಾಸ್ಯ ಪ್ರಸಂಗಗಳು
Introduction to the humor collection book, humorous anecdotes
ಬೆಳಗಾವಿ 09: ನಗರದ ಹಾಸ್ಯಕೂಟ ಹಾಗೂ ಬೆಳಗಾವಿ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 10 ಶನಿವಾರದಂದು ಸಾ. 4.30 ಕ್ಕೆ ’ನೋಟಿ’ ನ್ಯಾಗ ನಗೆಯಾ ಬೀರಿ’ (ಬ್ಯಾಂಕ್ ಹಾಸ್ಯಪ್ರಸಂಗಗಳು) ಕೃತಿ ಪರಿಚಯ ಮತ್ತು ಹೊಸ ವರ್ಷದ ಹಳೆ ನಗೆ ನೆನಪುಗಳು’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಪ್ರೊ. ಜಿ.ಕೆ. ಕುಲಕರ್ಣಿಯವರು ವಹಿಸಿಕೊಳ್ಳಲಿದ್ದಾರೆ. ಲೇಖಕ ವಿಜಯಕುಮಾರ ನೇರ್ಲೇಕರ ಅವರ ‘ನೋಟ’ನ್ಯಾಗ ನಗೆಯಾ ಬೀರಿ’ (ಬ್ಯಾಂಕಿನ ಹಾಸ್ಯ ಪ್ರಸಂಗಗಳು) ಕುರಿತು ಕನ್ನಡ ಉಪನ್ಯಾಸಕ ಡಾ. ಅಡಿವೆಪ್ಪ ಇಟಗಿಯವರು ಮಾತನಾಡಲಿದ್ದಾರೆ. ಹೊಸ ವರ್ಷದಲ್ಲಿ ಹಳೆಯ ನಗೆ ನೆನಪುಗಳನ್ನು ನವಲೂರ ತಾನಾಜಿ ಮತ್ತು ಶಿಕ್ಷಕರಾದ ಭರತೇಶ ಪಾರೀಸ ಹಿತ್ತಲಕೇರಿ ಅವರು ಹಂಚಿಕೊಳ್ಳಲಿದ್ದಾರೆ. ಜಿ. ಎಸ್. ಸೋನಾರ ನಿರೂಪಿಸಲಿದ್ದಾರೆ.
ಲೇಖಕ ವಿಜಯಕುಮಾರ ನೇರ್ಲೇಕರ, ಕ.ಸಾ.ಭವನ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ, ಹಾಸ್ಕೂಕೂಟ ಕಲಾವಿದರಾದ ಎಂ. ಬಿ. ಹೊಸಳ್ಳಿ, ಅರವಿಂದ ಹುನಗುಂದ ಉಪಸ್ಥಿತರಿರುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 