ಇನ್ನರ್ವಿಲ್ ಕ್ಲಬ್ಬದಿಂದ ಮಕ್ಕಳಿಗೆ ಉಚಿತ ಪೆನ್ನು ಪ್ಯಾಡ್ ವಿತರಣೆ
Innerville Club distributes free pen pads to children
ಬ್ಯಾಡಗಿ 21 : ಮಕ್ಕಳು ಭಯ ಬಿಟ್ಟು ಪರೀಕ್ಷೇಗಳನ್ನು ಬರೆಯುವ ಮೂಲಕ ಉತ್ತಮ ಅಂಕಗಳನ್ನು ಗಳಿಸುವ ಅಗತ್ಯವಿದೆ ಎಂದು ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಹೇಳಿದರು.ಪಟ್ಟಣದ ಎಂ ಡಿ ಹೆಚ್. ಶಿಕ್ಷಣ ಸಂಸ್ಥೆಯ ಎಸ್. ಎಸ್ ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯಕವಾಗುವ ಪ್ಯಾಡ್ ಹಾಗೂ ಪೆನ್ಗಳನ್ನು ವಿತರಿಸಿ ಮಾತನಾಡಿದರು. ಈಗ ಸ್ಪರ್ಧಾ ಯುಗವಾಗಿದ್ದು ಉತ್ತಮ ಅಂಕ ಗಳಿಸಿದವರಿಗೆ ಉನ್ನತ ಸ್ಥಾನ ಸಿಗುತ್ತವೆ. ಈಗಿನಿಂದಲೇ ನೀವು ಕೂಡಾ ಉನ್ನತ ಸ್ಥಾನ ಪಡೆಯಲು ಪರೀಕ್ಷೆ ತಯಾರಿ ನಡೆಸಿರಿ ಎಂದರುಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಲಕ್ಷ್ಮೀ ಉಪ್ಪಾರ.ಸದಸ್ಯರಾದ ಲತಾ ಶೆಟ್ಟರ.ಸಂಧ್ಯಾರಾಣಿ ದೇಶಪಾಂಡೆ. ಪಾರ್ವತಿ ಲೋಕೇಶ್. ಶಾಲೆಯ ಮುಖ್ಯ ಅಧ್ಯಾಪಕಿ ಪಾರ್ವತಿ ಪಾಟೀಲ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 