ಇಂದಿರಾಬಾಯಿ ಜಡಿಯವರ ನಿಧನ

Indirabai Jadiyavar passed away

ಧಾರವಾಡ 17: ನಗರದ ಗಾಂಧಿನಗರ ನಿವಾಸಿ ಇಂದಿರಾಬಾಯಿ ಜಡಿಯವರ(90) ದಿ. 16 ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು.   

ಮೃತರಿಗೆ ನಾಲ್ವರು ಪುತ್ರಿಯರು, ಇರ್ವರು ಪುತ್ರರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.  ಮೃತರ ಪುತ್ರರಲ್ಲಿ ಆಲೂರ ವೆಂಕಟರಾವ್ ಭವನದ ವ್ಯವಸ್ಥಾಪಕ ಜಗದೀಶ ಜಡಿಯವರ ಒಬ್ಬರು.