ಭಾರತ-ಇಸ್ರೇಲ್ ಯುಪಿಐ, ಎಫ್‌ಟಿಎ ಮತ್ತು ಪ್ರಮುಖ ಖನಿಜಗಳ ಒಪ್ಪಂದ
India-Israel UPI, FTA and key minerals deal
ನವದೆಹಲಿ: ಭಾರತ ಮತ್ತು ಇಸ್ರೇಲ್ ತಮ್ಮ ಸಂಬಂಧಗಳನ್ನು '"ಶೇಷ ತಂತ್ರಾತ್ಮಕ ಪಾಲುದಾರಿಕೆ' ಮಟ್ಟಕ್ಕೆ ಹೆಚ್ಚಿಸಿವೆ. ರಕ್ಷಣಾ, ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರಾದೇಶಿಕ ಸಂಪರ್ಕ ಸೇರಿದಂತೆ ""ಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ಸಂದೇಶ ಇದಾಗಿದೆ.
ಎರಡೂ ದೇಶಗಳು ಮಧ್ಯಪೂರ್ವ ಪ್ರದೇಶದಲ್ಲಿನ ಭಯೋತ್ಪಾದನೆ ಮತ್ತು ಅಸ್ಥಿರತೆಯ ಕುರಿತು ತಮ್ಮ ಹಂಚಿಕೆಯ ಚಿಂತೆಗಳನ್ನು ಕೂಡ ತಿಳಿಸಿವೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಳೆದ ಒಂಬತ್ತು ವರ್ಷಗಳಲ್ಲಿ ಇಸ್ರೇಲ್ಗೆ ಎರಡನೇ ಭೇಟಿ ಆಗಿದೆ.
ಇಸ್ರೇಲ್ ಪ್ರಧಾನಮಂತ್ರಿ ಬೆಂಜ"ುನ್ ನೆತನ್ಯಾಹು ಅವರೊಂದಿಗೆ ಪ್ರತಿನಿಧಿ ಮಟ್ಟದ ಮಾತುಕತೆಗಳ ಬಳಿಕ, ಮೋದಿ ಅವರು ಈ ಸಂಬಂಧವನ್ನು ಕಾಲಪರೀಕ್ಷೆಯನ್ನು ಎದುರಿಸಿದ ಮತ್ತು ನಂಬಿಕೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ಆಧಾರಿತವಾಗಿದೆ ಎಂದು ವರ್ಣಿಸಿದರು.
ನಮ್ಮ ಸಂಬಂಧ ಗಾಢ ನಂಬಿಕೆ, ಹಂಚಿಕೆಯ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಮಾನ"ಯ ಸಂವೇದನೆಗಳ ಬಲವಾದ ಅಡಿಪಾಯದ ಮೇಲೆ ನಿಂತಿದೆ. ಪ್ರತಿಯೊಂದು ಕಾಲಪರೀಕ್ಷೆಯನ್ನೂ ನಮ್ಮ ಬಾಂಧವ್ಯ ಯಶಸ್ವಿಯಾಗಿ ಎದುರಿಸಿದೆ ಎಂದು ಜಂಟಿ ಪತ್ರಿಕಾಗ್ಠೋಯಲ್ಲಿ ಮೋದಿ ಹೇಳಿದರು.
ಇಂದು, ನಮ್ಮ ಕಾಲಪರೀಕ್ಷಿತ ಪಾಲುದಾರಿಕೆಯನ್ನು '"ಶೇಷ ತಂತ್ರಾತ್ಮಕ ಪಾಲುದಾರಿಕೆ' ಮಟ್ಟಕ್ಕೆ ಏರಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದೇವೆ. ಇಸ್ರೇಲ್ನಲ್ಲಿ ಯುಪಿಐ ಬಳಕೆಗೆ ಒಪ್ಪಂದ ಸಾಧಿಸಿರುವುದಾಗಿ ಮೋದಿ ಸಂತೋಷ ವ್ಯಕ್ತಪಡಿಸಿದರು. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಗಟಿಜಿಜಜ ಕಚಿಥಿಟಜಟಿ ಋಣಜಡಿಜಿಚಿಛಿಜ ಬಳಕೆ ಫಿನ್ಟೆಕ್ ಸಂಪರ್ಕಗಳನ್ನು ಬಲಪಡಿಸುವ ನೀರೀಕ್ಷೆುದೆ.
ಭದ್ರತಾ ಸಹಕಾರ ಮಾತುಕತೆಯ ಪ್ರಮುಖ ಭಾಗವಾಗಿತ್ತು. ಭಯೋತ್ಪಾದನೆಗೆ ಭಾರತವು ಎಲ್ಲ ರೂಪಗಳಲ್ಲಿಯೂ ದೃಢ "ರೋಧ ವ್ಯಕ್ತಪಡಿಸುತ್ತದೆ ಎಂದು ಮೋದಿ ಪುನರುಚ್ಚರಿಸಿದರು. ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರ "ರುದ್ಧ ನಾವು ಹೆಗಲಿಗೆ ಹೆಗಲು ಕೊಟ್ಟು ಹೋರಾಡುತ್ತೇವೆ ಎಂದರು.
ಇದೇ ವೇಳೆ, ಗಾಜಾದಲ್ಲಿ ಶಾಂತಿ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಮಾನವತೆ ಯಾವುದೇ ಸಂಘರ್ಷದ ಬಲಿಯಾಗಬಾರದು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ. ಗಾಜಾ ಶಾಂತಿ ಯೋಜನೆಯ ಮೂಲಕ ಶಾಂತಿಯ ದಾರಿಗೆ ಅವಕಾಶ ಸ್ಟೃಸಲಾಗಿದೆ. ಭಾರತವು ಈ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಅವರು ಹೇಳಿದರು. "ದೇಶಾಂಗ ಕಾರ್ಯದರ್ಶಿ "ಕ್ರಮ್ "ುಸ್ರಿ ಅವರು ದ್ವಿಪಕ್ಷೀಯ ಸಂಬಂಧಗಳಲ್ಲಿ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 