ಜಿಲ್ಲಾ ಘಟಕದಿಂದ ಸ್ವಾತಂತ್ರ್ಯ ದಿನಾಚರಣೆ
ಲೋಕದರ್ಶನ ವರದಿ
ಹಾವೇರಿ17 : ಜಯಕನರ್ಾಟಕ ಸಂಘಟನೆ ಜಿಲ್ಲಾ ಘಟಕದಿಂದ 72ನೇ ಸ್ವಾತಂತ್ರ್ಯದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿಆಚರಿಸಲಾಯಿತು. ಸ್ವತಂತ್ರ ಹೋರಾಟಗಾರನಾದ ಹುತಾತ್ಮ ಮೈಲಾರ ಮಹಾದೇವಪ್ಪನವರ ವೀರಸೌಧದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನೇರವೇರಿಸಿದರು. ಜಿಲ್ಲಾಧಿಕಾರಿ ಡಾ|| ಎಂವ್ಹಿ ವೆಂಕಟೇಶ್ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಯಕನರ್ಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಿಗೆ ಮತ್ತು ಮೈಲಾರ ಮಹಾದೇವಪ್ಪ ಟ್ರಸ್ಟ ನ ಸದಸ್ಯರಿಗೆ ಸಸಿಗಳನ್ನು ವಿತರಿಸಿದರು. ಜಯಕನರ್ಾಟಕ ಸಂಘದಜಿಲ್ಲಾಧ್ಯಕ್ಷರಾದ ಭರತ ಕಳಸೂರವರಿಗೆ ಟ್ರಸ್ಟ್ನವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕ ಕಲಲ್ಯಾಣಾಧಿಕಾರಿ ಮಲ್ಲಿಕಾಜರ್ುನ ಮಠದ.ಟ್ರಸ್ಟನ ಸದಸ್ಯರಾದ ಹೆಚ್.ಎಸ್. ಮಹಾದೇವ. ತಿಪ್ಪನಗೌಡರು, ಸಾಹಿತಿ ಸತೀಶ ಕುಲಕಣರ್ಿ. ಪರಮೇಶಪ್ಪ ಮೈಲಾರವರು, ಮಾಜಿ ಸೈನಿಕರಾದ ಚಂದ್ರಶೇಖರವರು, ಗಣ್ಯರಾದ ನಾಗೇಂದ್ರ ಕಡಕೋಳವರು, ಜಯಕನರ್ಾಟಕ ಜಿಲ್ಲಾ ಪದಾಧಿಕಾರಿಗಳಾದ ಕಿರಣ ಶೆಟ್ಟಿ, ಸಂಜಯಅಯ್ಯಂಗಾರ, ವರ್ಧಮಾನ ಕಳಸೂರ, ನಾಗರಾಜ ಮಠದ, ಅನೂಪ ಚೂರಿ, ಹಾವೇರಿ ತಾಲೂಕಾಧ್ಯಕ್ಷರಾದ ಮುತ್ತಣ್ಣ ಬಡಿಗೇರ, ನವೀನ ನವಲೆ, ಆನಂದ ಕಳ್ಳಿಹಾಳ, ಅಜಿತ ಕಳಸೂರ, ಇಸ್ಮಾಯಿಲ್ ಚಿಕ್ಕೇರಿ, ಶ್ರೀಕಾಂತ ಅಯ್ಯಂಗಾರ ಅನೇಕ ಕಾರ್ಯಕರ್ತರು, ಶಾಲಾ ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 