ಆಲಮೇಲದಲ್ಲಿ ಸ್ವಾತಂತ್ರ ದಿನಾಚರಣೆ
Independence Day celebration at Alamela
ಆಲಮೇಲ 16: ಭಾರತದ ಅತ್ಯಂತ ಮಹತ್ವವಾದ ಹಬ್ಬವೆಂದರೆ ಅದು ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಪ್ರತಿಯೊಂದು ಸರಕಾರಿ ಇಲಾಖೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದಾರೆ.
ಪಟ್ಟಣದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಿಎಸ್‌ಐ ಅರವಿಂದ್ ಅಂಗಡಿ ಪೊಲೀಸ್ ಪರೇಡ್ ದೊಂದಿಗೆ ತಹಶೀಲ್ದಾರ ಧನಪಾಲ ಶೆಟ್ಟಿ 79ನೇ ದ್ವಜಾರೋಹಣ ಮಾಡಿ ಮಾತನಾಡಿದರು.
ಎರಡು ನೂರು ವರ್ಗಳ ಪರೀಕೀಯರ ಕೈಯಲ್ಲಿ ಸಿಕ್ಕು ಪರದಾಡುತ್ತಿದ್ದೆವು ನಮ್ಮ ದೇಶಕ್ಕೆ 1947 ಆಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತುವೆಂದು ಹೇಳಿದರು
ಕಾರ್ಯಕ್ರಮದಲ್ಲಿ ಶಾಲೆಯ ಅನೇಕ ವಿದ್ಯಾರ್ಥಿಗಳು ತಮ್ಮ ನೃತ್ಯ ಮಾಡುವುದರ ಜೊತೆಗೆ ದೇಶಭಕ್ತಿ ಹಾಡುಗಳು ಹಾಡಿದರು. ವಿಶೇಷ ಸನ್ಮಾನಿತರು ವರದಿಗಾರ ಗಾಂಧಿಗೌಡ ಪಾಟೀಲ, ಎ.ಕೆ ನಂದಿ ಹೈಸ್ಕೂಲ್ ನಿವೃತ್ತಿ ದೈಹಿಕ ಶಿಕ್ಷಕ ಚಂದ್ರಕಾಂತ ಸಿಂಪಿ, ಕಾರ್ಮಿಕ ಶಿವಪ್ಪ ಭೋವಿ ಸೇರಿದಂತೆ ಅನೇಕ ಸಾಧಕರಿಗೆ ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬುಡ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಶೋಕ್ ಕೊಳಾರಿ, ಸುರೇಶ್ ನಾಯಕ್, ರಮೇಶ್ ಬಂಟನೂರ ಬಗರ್ ಹುಕಮ್ ನಾಮ ನಿರ್ದೇಶಕರು ಪ್ರಕಾಶ್ ಉಪ್ಪಿನ, ಅಪ್ಪು ಶೆಟ್ಟಿ ಅನೇಕ ಊರಿನ ಹಿರಿಯರು ರಾಜಕೀಯ ಮುಖಂಡರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 