ಇರಾನಿ ಚಾಯ್ ಅಂಗಡಿಯ ನೂತನ ಶಾಖೆ ಉದ್ಘಾಟನೆ
Inauguration of a new branch of Irani Chai shop
ಕೊಪ್ಪಳ 01: ನಗರದ ಡಾ. ಸಿ.ಎಂ. ಲಿಂಗಣ್ಣ ರಸ್ತೆ (ಹಾಸನ ರಸ್ತೆ)ಯಲ್ಲಿರುವ ಹಕಂಡಿ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಮಾಸ್ಟರ್ ಇರಾನಿ ಚಾಯ್ ಅಂಗಡಿಯ ನೂತನ ಶಾಖೆಯ ಪ್ರಾರಂಭೋತ್ಸವ ಯಶಸ್ವಿಯಾಗಿ ನಡೆಯಿತು. ಅಂಗಡಿಯ ಪ್ರೊಪ್ರೈಟರ್ ಅಬ್ದುಲ್ ರಶೀದ್ ಹಾಗೂ ಪಾಲುದಾರ ಪವನ್ ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಮೌಲಾನಾ ಹಾಫೀಜ್, ಖಾಜಿ ಸಾಹೇಬ್ ಸೇರಿದಂತೆ ಗಣ್ಯ ನಾಗರಿಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿನೂತನ ಮಾದರಿಯ ಇರಾನಿ ಚಾಯ್ ಸವಿದ ಅತಿಥಿಗಳು, ಚಾಯಿಯ ರುಚಿಯನ್ನು ಮೆಚ್ಚಿ ಅಂಗಡಿಯ ಮಾಲೀಕರಿಗೆ ಶುಭ ಹಾರೈಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 