ಹಾವೇರಿ ಜಿಲ್ಲಾ ನೂತನ ಕಟ್ಟಡ ಡಾ.ಸುಭದೇಂದ್ರತೀರ್ಥ ಉದ್ಘಾಟನೆ
Inauguration of Dr. Subhadendratirtha, New Building of Haveri District
ಹೊಸರಿತ್ತಿ 29: ಹಾವೇರಿ ಜಿಲ್ಲೆ ನೂತನಕಟ್ಟಡ ಉದ್ಘಾಟನೆ ಮಂತ್ರಾಲಯ ಕ್ಷೇತ್ರ ಪೀಠಾಧಿಪತಿಗಳಾದ ಪೂಜ್ಯ ಡಾ.ಸುಭದೇಂದ್ರತೀರ್ಥ ಶ್ರೀಪಾದ0ಗಳು ಕಲಿಯುಗದ ಕಲ್ಪವೃಕ್ಷ ನಂಬಿದವರ ಕಾಮಧೇನು ರಾಯರಿದ್ದಾರೆ. ನಮ್ಮ ಜೊತೆ ಗುರುರಾಯರು ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ ಸುಬುದೇಂದ್ರತೀರ್ಥ ಶ್ರೀಪಾದಂಗಳವರು ಕ್ಷೇತ್ರ ಮಂತ್ರಾಲಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಾತಿ ಭೇದಧರ್ಮ ಮತ ಮೀರಿದ ಭಕ್ತಿ ಮೆರೆಯಿರಿ ಈ ಸಂಸ್ಥೆ ನಾಡು ನುಡಿ ಸಂಸ್ಕೃತಿ, ಸಂಸ್ಕಾರಗಳ ಪ್ರತ್ಯೇಕವಾಗಿ ಬೆಳೆಯಲಿ ಎಂದು ಶುಭಕೋರಿದರು .
ಮುಖ್ಯಅತಿಥಿಯಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರಗ್ರಾಮದ ವೆಂಕಟೇಶ್ ಬಡಿಗೇರ್‌ಕನ್ನಡಉಪನ್ಯಾಸಕರುಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ ವಿಜಯನಗರಜಿಲ್ಲಾಘಟಕ ಹಾಗೂ ಡಾ. ಎಂ ಧರ್ಮನಗೌಡಜಿಲ್ಲಾಆರೋಗ್ಯ ನೀರೀಕ್ಷಣಾಧಿಕಾರಿ.ವಿಜಯನಗರಜಿಲ್ಲೆ ಹಾಗೂ ಗೌರವಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರಜಿಲ್ಲಾಘಟಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪೂಜ್ಯರಿಂದ ಸನ್ಮಾನ ಪುರಸ್ಕಾರಕ್ಕೆ ಬಾಜನರಾದರು. ನಾಡು ನುಡಿ ಸಂಸ್ಕೃತಿ, ಸಂಸ್ಕಾರಗಳ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಸಮಾಜ ಸೇವಾ ಕಾರ್ಯಗಳನ್ನು ಮೆಚ್ಚಿ ಮುಖ್ಯಅತಿಥಿ ಹಾಗೂ ಮಂತ್ರಾಲಯ ಪೂಜ್ಯರಿಂದ ಸನ್ಮಾನ ಪುರಸ್ಕಾರಜರುಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದಲಿಂಗೇಶ ಅಂಕಲಕೋಟ ಪೂಜ್ಯರ ನಮ್ಮ ಪ್ರೀತಿಯಚಿರಂಜೀವಿ ಒಂದು ಹಾಡಿ ಹೊಗಳಿದರು.
ಮಕ್ಕಳ ಸಾಹಿತ್ಯ ಪರಿಷತ್ತುಗೌರಧ್ಯಕ್ಷರಾದ ಎಂ ವಿರೂಪಾಕ್ಷಯ್ಯ ಸ್ವಾಮಿ ಕೆ ಎಮ್ ಬಸವರಾಜ್‌ಅಧ್ಯಕ್ಷರು ಸಿರಿಗನ್ನಡ ವೇದಿಕೆ ಚಂದ್ರಶೇಖರ್‌ರೋಣದ ಮಠ. ಪ್ಯಾಟಿ ಬಡಿಗೇರ್ ನಾಗರಾಜ್ ಶಿಕ್ಷಕರು ಕಮಲಾಪುರ ಶೋಭಾ ಶಂಕರಾನಂದ.ಸೋಧವಿರುಪಾಕ್ಷಗೌಡ. ಮುದೇನೂರು ಉಮಾಮಹೇಶ್ವರಹಾಲೈ ನಾಯಕ್. ಜಿಲ್ಲಾಧ್ಯಕ್ಷರುಚುಟುಕು ಸಾಹಿತ್ಯ ಪರಿಷತ್ತು ವಿಜಯನಗರಜಗದೀಶ್ ಬೆನ್ನೂರ್ ಪರುಶುರಾಮ್‌ಗೃಹರಕ್ಷಕ ದಳ ಸುಲೋಚನ ಡಾ.ದಯಾನಂದ ಕಿನ್ನಾಳ ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 