ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ

ಸಂಬರಗಿ :  ಶಿರುರ ಗ್ರಾಮದಲ್ಲಿ ಆನಂದ ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ ಸಾಂಗಲಿ ಜಿಲ್ಲೆಯ ಹೆಚ್ಚುವಾರಿ ಜಿಲ್ಲಾ ಅಧಿಕಾರಿ ಗೋಪಿಚಂದ ಕದಮ ಇವರ ಹಾಸ್ತಿದಿಂದ ಉದ್ಘಾಟಸಾಲಾಯಿತು. 

ಕಾರ್ಯಕ್ರಮದ ದಿವ್ಯ ಸಾನಿದ್ಯ ಕೋಂಡಿಬಾ ಮಹಾರಾಜ ವಯಸಿದ್ದರು. ಈ ವೇಳೆ ಕೋಂಡಿಬಾ ಮಹಾರಾಜ ಮಾತನಾಡಿ ಗಡಿ ಗ್ರಾಮಗಳಲ್ಲಿ ಹಾಲು ಉತ್ಪಾದಕ ಗ್ರಾಹಕರಿಗೆ ಈ ಹಾಲು ಸಂಗ್ರಹ ಕೇಂದ್ರಕ್ಕೆ ಪೂರೈಕೆ ಮಾಡಲು ಅನುಕುಲವಾಗಿದ್ದು. 

ಹಾಲು ಸಂಗ್ರಹ ಕೇಂದ್ರದಲ್ಲಿ ಸುಮಾರು 10 ಸಾವಿರ ಲಿಟರ್ ಹಾಲು ಸಂಗ್ರಹ ಮಾಡಲು ಅನೂಕುಲವಾಗಿದೆ. ಆನಂದ ಹಾಲು ಸಂಗ್ರಹ ಕೇಂದ್ರದಿಂದ ರೈತರಿಗೆ ಒಳ್ಳೆಯ ದರ ನೀಡಲಾಗುವುದು. 

ಈ ವೇಳೆ ಸಾಂಗಲಿ ಜಿ.ಪ. ಸದಸ್ಯ ಮಿಲಿಂದ ಕೋರೆ, ಉಉದಯ ಮಾಜಕರ, ಅಮೀತಬಾಯಿ ಮಕಾಂದಾರ, ರಾಮಾ ನರೋಟೆ. ಡಾ|| ಎಸ್.ಎಲ್. ಪಾಟೀಲ, ಪಾಂಡು ಕೋಳಿ, ದಯಾನಂದ ದೋಡ್ಡನ್ನವರ ಹಾಗೂ ಗನ್ಯರು ಹಾಜರಿದ್ದು.