ತುಮಕೂರು,
ಏ. 18, ಕೋವಿಡ್-19 ಬಾಧಿತರು ಆಸ್ಪತ್ರೆಗೆ ದಾಖಲಾಗುವ ಅಥವಾ ತೊಂದರೆಗೆ
ಒಳಾಗುವ ವ್ಯಕ್ತಿ ಮತ್ತು ವ್ಯಕ್ತಿಯ ಸಂಬಂಧಿಕರು, ವಯಸ್ಕರು ಮನೆಯಿಂದ ಹೊರಬರದ ಜನರಿಗೆ
ಆಹಾರ, ಊಟ ಮತ್ತು ಔಷಧೋಪಚಾರ ಸಮಸ್ಯೆಗಳಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು
ಸಹಾಯವಾಣಿಯನ್ನು ಆರಂಭಿಸಿದೆ.ಸಾರ್ವಜನಿಕರು ಈ ಸಹಾಯವನ್ನು ಪಡೆದುಕೊಳ್ಳಲು
ಮತ್ತು ಸಹಾಯವಾಣಿ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡಲು ಇಚ್ಛಿಸುವವರು ಸಹಾಯವಾಣಿ ಸದಸ್ಯರ
ಸಂಪರ್ಕ ವಿವರ ಇಂತಿದೆ. ವಕೀಲರಾದ ಕೆ.ಬಿ ಚಂದ್ರಚೂಡ್ – ೯೪೪೮೬೬೧೪೪೬,
ಎಸ್.ಮಂಜುನಾಥ್-೯೮೪೪೨೨೮೯೭೧, ಭೋಜಕುಮಾರ್-೯೯೬೪೫೩೧೨೯೧, ಬೇಬಿ ಕವಿತಾ-೯೮೪೪೦೮೦೪೧೨,
ಟಿ.ಓಬಯ್ಯ-೯೪೪೮೦೭೧೦೦೨, ಮುಹಮ್ಮದ್ ಜಬಿವುಲ್ಲಾ-೯೮೪೪೨೮೫೪೩೩,
ಎಚ್.ನರಸಿಂಹಪ್ಪ-೯೪೮೦೦೫೯೫೬೯, ಎಚ್.ರೇಣುಕಯ್ಯ-೯೮೪೫೦೯೯೬೦೧, ಕಾಂತರಾಜು-೯೦೩೫೩೩೩೩೫೩,
ಕೃಷ್ಣಮೂರ್ತಿ-೯೯೬೪೪೩೩೨೫೦ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಧಾನ ಜಿಲ್ಲಾ
ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.