ಹುಕ್ಕೇರಿ ವಿದ್ಯುತ್ ಸಹಾಕಾರಿ ಸಂಘದ ಚುನಾವಣೆ : ನಿಖಿಲ್ ಕತ್ತಿ, ರಮೇಶ್ ಕತ್ತಿ ವಿಜಯೋತ್ಸವದ ನಗೆ
Hukkeri Electricity Cooperative Society elections: Nikhil Katti, Ramesh Katti celebrate victory
ಹುಕ್ಕೇರಿ 29 : ಕ್ಷೇತ್ರದ ಸ್ವಾಭಿಮಾನಿ ಪ್ಯಾನಲ್ ಮತದಾರರ ಗೆಲುವು ಶಾಸಕ ನಿಖಿಲ್ ಕತಿಗ್ತೆ ವಿಜಯೋತ್ಸವದ ನಗೆ ರಮೇಶ ಕತ್ತಿ ಹಾಗೂ ಎಂಬಿ ಪಾಟೀಲ್ ರವರಿಗೆ ಸ್ವಾಭಿಮಾನ ಪೆನಾಲ್ಗೆ ಜಯವಾಗಿದೆ. ಜಾರಕಿಹೊಳಿಗೆ ಫೆನಾಲಿಗೆ ಬಾರಿ ಮುಖಭಂಗವಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಜನತೆಯ ತೀಪು ಸ್ಪಷ್ಟವಾಗಿದೆ. "ಸ್ವಾಭಿಮಾನ" ಎಂಬ ಸಂದೇಶವನ್ನು ಜನರು ಮತದಾನದ ಮೂಲಕ ಹೊರಹಾಕಿದ್ದಾರೆ.
ದುಡ್ಡು, ದೊಡ್ಡವರ ಪ್ರಭಾವ ಹಿ ಯಾವದೇ ಅರ್ಥವಿಲ್ಲ ಎಂಬುದಕ್ಕೆ ಈ ಚುನಾವಣೆ ಉದಾಹರಣೆ ಆಗಿದೆ. ಮತದಾರರು ಹಣಕ್ಕಿಂತಲೂ, ವಿಶ್ವಾಸಕ್ಕೆ ಮೌಲ್ಯ ನೀಡಿರುವುದು ್ಠ್ಲ್ಟೃಗದ್ದಲದ ದಂಗೆಗಳ ನಡುವೆಯೂ ಜನತೆ ತಕ್ಕ ಉತ್ತರ ನೀಡಿದ್ದಾರೆ. ಜಾರಕಿಹೊಳಿ ಬಳಗದ ಎಲ್ಲಾ ಲೆಕ್ಕಾಚಾರಗಳಿಗೆ ಮುಖಭಂಗ ಉಂಟಾಗಿದೆ. ವಿವರ ಇದರಂತೆ ರಮೇಶ್ ಕತ್ತಿ -7803 ಕಲಗೌಡ ಬಸಗೌಡ ಪಾಟೀಲ -6737 ವಿನಯ ಅಪ್ಪಯ್ಯಾಗೌಡ ಪಾಟೀಲ -5848 ಶಿವನಗೌಡ ಸತ್ತೆಪ್ಪಾ ಮದವಾಲ -4461 ಮಹಾವೀರ ವಸಂತ ನಿಲಜಗಿ -4506 ಶಿವಾನಂದ ಮುಡಸಿ 4642 ಲಕ್ಷ್ಮಣ ಬಸವರಾಜ ಮುನ್ನೋಳಿ- 4329 ಕೆಂಪ್ಪಣ್ಣಾ ಸಾತ್ತಪ್ಪ ಮುನ್ನೋಳಿ-3796ಕ್ಷೀರಸಾಗರ ಮಹಾದೇವ ಬಾಬು-3316 ಮಹಿಳಾ ಮೀಸಲು ಕ್ಷೇತ್ರ ಮಹಬೂಬಿ. ಗೌಸಾಲಾಜಮ ನಾಯಿಕವಾಡಿ -6493 ಮಂಗಲ ಗುರುಸಿದ್ದಪ್ಪಾ ಮುಡಲಗಿ ಹಿ 6098 ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರ ಗಜಾನನ ನಿಂಗಪ್ಪಾ ಕೊಳ್ಳಿ ಹಿ 12339 ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರದಯಾನಂದ ಮಾರುತಿ ನಾಯಿಕ ಹಿ 5486 ಪರಿಶಿಷ್ಟ ಜಾತಿ ಮೀಸಲು ಕ್ಷೇತ ಸನ್ನಾಯಿಕ ಶ್ರೀಮಂತ ಗಂಗಪ್ಪಾ ಹಿ 7531 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಲಕ್ಕಪ್ಪಗೋಳ ಬಸವಣಿ ಸಣ್ಣಪ್ಪ 3931 ಈ ರೀತಿಯಾಗಿ ಸ್ವಾಭಿಮಾನಿ ಪೆನಲ್ ಅಭ್ಯರ್ಥಿಗಳು ಮತ ಪಡೆದು ವಿಜಯ ಸಾಧಿಸಿದ್ದಾರೆ.
ಈ ಚುನಾವಣೆಯ ಮೂಲಕ ಹುಕ್ಕೇರಿ ಕ್ಷೇತ್ರದ ಜನತೆ ಒಗ್ಗಟ್ಟಿನ ಮಂತ್ರ ಜಪಿಸಿದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ಶ್ರೀ ರಮೇಶ್ ಕತ್ತಿ ಹಾಗೂ ಎ ಬಿ ಪಾಟೀಲ್ ಜನಪ್ರಿಯ ಶಾಸಕರಾದ ನಿಖಿಲ್ ಕತ್ತಿ ಹಾಗೂ ಸ್ವಾಭಿಮಾನ ಪ್ಯಾನಲ್ ನಿರ್ದೇಶಕರಗಳು ಮತದಾರರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 