ಹುಕ್ಕೇರಿ ಮತಕ್ಷೇತ್ರ: ಮತದಾರರ ಸಮಗ್ರ ಪರಿಷ್ಕರಣ
Hukkeri Constituency: Comprehensive Revision of Voters' List
ಹುಕ್ಕೇರಿ 15 : ಭಾರತ ಚುನಾವಣಾ ಆಯೋ ಗ ನವದೆಹಲಿ ರವರು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ನೇದ್ದಕ್ಕೆ ಸಂಬಂಧಿಸಿದಂತೆ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ. ಚುನಾವಣಾ ಆಯೋಗದ ವೇಳಾಪಟ್ಟಿ ಯಂತೆ ಜೂನ್ 30 2026 ರಿಂದ ಹುಕ್ಕೇರಿ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿ ಮತದಾರರ ಮನೆ-ಮನೆಗೆ ಭೇಟಿ ನೀಡುವ ಕಾರ್ಯ ಪ್ರಾರಂಭಗೊಂಡಿರುತ್ತದೆ. ಮುದ್ರಿಸಿ ಸಂಬಂಧಿಸಿದ ಬಿ ಎಲ್ ಒ ಗಳಿಗೆ ಒದಗಿಸಲಾಗಿರುತ್ತದೆ.
ಮ್ಯಾಪಿಂಗ್ ಮಾಡಿರುವ ಒಟ್ಟು ಮತದಾರ, ಮನೆ-ಮನೆಗೆ ಭೇಟಿ ನೀಡುವ ಅವದಿ, ಜೂನ್ 30 2026ರಿಂದ ಜುಲೈ 29 2026. ಸಂಗ್ರಹಿಸಿದ ನಮೂನೆಗಳು ಗಣಕೀಕರಣ ರಾಜಕೀಯ ಪ್ರತಿನಿಧಿಗಳಾಗಿ ಹುಕ್ಕೇರಿ ಮತಕ್ಷೇತ್ರದ ಬಿ ಲ್ ಎ 2.ಶೀತಲ್ ಬ್ಯಾಳಿ ಬಿ ಎಲ್ ಎ 2. ರಿಯಾಜ್ ಮುಲ್ಲಾ ಬಿ ಲ್ ಓ. ಸಂಗೀತಾ ಪಾಟೀಲ್ ಶಿಕ್ಷಕಿಯರು ಹಾಗೂ ಅಂಗನವಾಡಿ ಶಿಕ್ಷಕಿ ಶಮಶಾದ್ ಹೊನಗೇಕರ್. ಪುರಸಭೆ ಸಿಬ್ಬಂದಿ ಸಂಜು ಭಾಗಿ ಉಮೇಶ್ ನಗರ್ ಬೂತ್ ನಂಬರ್ 157 ರಲ್ಲಿ ಮನೆ ಮನೆಗೆ ತೆರಳಿ ಮತದಾರರ ಸಮಗ್ರ ಪರೀಷ್ಕಣೆಯನ್ನು ಮಾಡಿ ಮನೆ ಮನೆಗೆ ಭೇಟಿ ನೀಡಿದರು
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 