ಹೊಸಪೇಟೆ: ದಿ.19 ರಂದು ಸೋಮವಾರ ಬೆಳಿಗ್ಗೆ 9.30ಕ್ಕೆ ನಗರದ (ಹೊಸಪೇಟೆ) ಸ್ಟೇಷನ್ ರಸ್ತೆಯಲ್ಲಿ ನೂತನ ಎಎಂಎಂ ಆಸ್ಪತ್ರೆಯನ್ನು ಸಂಗನಬಸವ ಮಹಾಸ್ವಾಮಿಗಳು ಉದ್ಘಾಟಿಸಿದರು
ಉದ್ಯಮಿ ರತನ್ಸಿಂಗ್, ಭೋಗರಾಜ ರೆಡ್ಡಿ, ವೈದ್ಯ ನವೀನ್ಕುಮಾರ್ ಎ, ಮಧುರಚನ್ನಶಾಸ್ತ್ರಿ, ಲಿಂಗರಾಜ, ನಾಗಭೂಷಣ, ಸಿದ್ಧರಾಮಪ್ಪ, ಬಿ.ಎಂ.ಸೋಮಶೇಖರ್, ಎ.ಕೊಟ್ರೇಶ್, ಮುಂತಾದವರಿದ್ದರು