ನೂತನ ಪಧಾಧಿಕಾರಿಗಳಿಗೆ ಸನ್ಮಾನ
Honoring the new officers
ಶಿಗ್ಗಾವಿ 28 : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಕ್ಕೆ ನೂತನ ಅಧ್ಯಕ್ಷರನ್ನಾಗಿ ಶಶಿಧರ ಯಲಿಗಾರ, ಉಪಾಧ್ಯಕ್ಷರಾಗಿ ಮಾಲತೇಶ ಯಲೂಗಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೊಟ್ರ್ಪ ನಡೂರ ನಾಮಿನೇಶನ್ ಹಿಂಪಡೆದ ಹಿನ್ನೆಲೆಯಲ್ಲಿ ನೂತನ ಪಧಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಯಲಿಗಾರ, ಈರಣ್ಣಾ ಬಡ್ಡಿ, ಭರ್ಮಜ್ಜ ನವಲಗುಂದ, ಸಿದ್ಧಣ್ಣ ಮೊರಬದ, ಆರ್.ಎಸ್. ಪಾಟೀಲ, ಜಗದೀಶ ಯಲಿಗಾರ, ಬಸಣ್ಣ ಹಾವೇರಿ, ಅಶೋಕ ಗಾಣಗೇರ, ಶಿವಾನಂದಯ್ಯ ಹಿರೇಮಠ, ಸದಸ್ಯರುಗಳಾದ ಶಿವಾನಂದ ಹೊಸಮನಿ, ಬುಳ್ಳಪ್ಪ ಮಾಮಲೆ ದೇಸಾಯಿ, ವೀರ್ಪ ಯಲಿಗಾರ, ಉಳವಪ್ಪ ಅರಳೇಶ್ವರ, ಕರೆಪ್ಪ ಕಟ್ಟಿಮನಿ, ಚನ್ನವ್ವ ಮೆಳ್ಳಳ್ಳಿ, ಸರೋಜಾ ಖುರ್ಸಾಪೂರ, ಮಂಜುನಾಥ ಹಾವೇರಿ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 