ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನೀಯರಿಗೆ ಸನ್ಮಾನ
Honored for students who have performed well
ತಾಳಿಕೋಟಿ 16: ಪಟ್ಟಣದ 2026ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.99.2 ಅಂಕಗಳನ್ನು ಪಡೆದಿರುವ ಚಾಂದ ಸುಲ್ತಾನಾ ಎಂ. ಮನಗೂಳಿ ಅವರನ್ನು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.94.16 ಅಂಕ ಗಳಿಸಿರುವ ಅವರ ಸಹೋದರಿ ಈರಂ ತಾಜ್ ಅವರನ್ನು ಶಿಕ್ಷಕ ಮಿತ್ರರು ಬುಧವಾರ ಸನ್ಮಾನಿಸಿದರು.
ಶಿಕ್ಷಕ ದಂಪತಿ ಎಂ.ಎಪ್.ಅವಟಿ, ಸಿದ್ದಣ ನಾವಿ ಹಾಗೂ ಬ.ಸಾಲವಾಡಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಐ.ಎಂ. ಚಿಮ್ಮಲಗಿ, ಶ್ರೀಕಾಂತ ಕೋಡೆಕಲ್ಲ, ಶಾಂತಗೌಡ ಪಾಟೀಲ್, ಗುಂಡಕನಾಳ ಶಾಲೆಯ ಮುಖ್ಯ ಗುರುಗಳಾದ ಸಜ್ಜನ ಸರ್, ಉದಯ ಬಳಗಾನೂರ , ಎಂ.ಎಂ.ಅವಟಿ, ಜರಿನಾ ಇನಾಂದಾರ್, ಸಚಿನ್ ಯರಗಲ್ಲ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 