ಪತ್ರಿಕಾ ಬಳಗದವರಿಂದ ಸನ್ಮಾನ
Honored by the press
ಪತ್ರಿಕಾ ಬಳಗದವರಿಂದ ಸನ್ಮಾನ
ಯಮಕಣಮರಡಿ 10: ಸ್ಥಳೀಯ ಸುಕ್ಷೇತ್ರ ಹುಣಸಿಕೊಳ್ಳಮಠದಲ್ಲಿ ಮಂಗಳವಾರ ದಿ. 9 ರಂದು ಹುಕ್ಕೇರಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಹುಕ್ಕೇರಿ ತಾಲೂಕ ಮಟ್ಟದ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ ಪಡೆದ ಯ.ವಿ ಸಂಘ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕರಾದ ಎಸ್ ಜಿ. ಹುನ್ನರಗಿ ಅವರಿಗೆ ಉತ್ತರಾಧಿಕಾರಿಗಳಾದ ಶ್ರೀ ಸಿದ್ದ ಬಸವ ದೇವರು ಇವರ ಸಾನಿಧ್ಯದಲ್ಲಿ ಪತ್ರಕರ್ತರು ಸನ್ಮಾನಿಸಿದರು.
ಈ ವೇಳೆಯಲ್ಲಿ ಹಿರಿಯ ಪತ್ರಕರ್ತ. ಕರ್ನಾಟಕ ರತ್ನ ಪ್ರಶಸ್ತಿ ಜಾನಪದ ಕಲಾವಿದರು ಗೋಪಾಲ್ ಚಪನಿ ಕರ್ನಾಟಕ ಪತ್ರಕರ್ತರ ವಿವಿದ್ಯೋಶಗಳ ಸಹಕಾರಿ ಸಂಘದ ನಿರ್ದೇಶಕರು ಎಂಎ ಕರ್ಣಾಚಿ ಶ್ರೀಪ್ರಭುಕೋತ್ ಪತ್ರಿಕಾ ವಿತರಕರು ಉಪನ್ಯಾಸಕರಾದ ಎಸ್‌ಆರ್ ತಬರಿ, ಶ್ರೀನಿವಾಸ್ ಮಠದ, ಸೇವಕ ಕುಮಾರ್, ರೋಹಿತ್ ತೇಲಿ, ಕುಮಾರ್ ಅಭಿಷೇಕ್ ದಂಡಿನವರ್, ಕುಮಾರ್ ಕಿರಣ್ ಬಾಗೇವಾಡಿ ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 