ಮೇಘರಾಜೇಂದ್ರ ಸ್ವಾಮಿಜಿ ಗಳಿಂದ ಡಾ, ಅನಿಲ್ ಕುಮಾರ್ ಬೇಗಾರ ಗೆ ಸನ್ಮಾನ
Honored by Megharajendra Swamiji to Dr. Anil Kumar Begara
ಮೇಘರಾಜೇಂದ್ರ ಸ್ವಾಮಿಜಿ ಗಳಿಂದ ಡಾ, ಅನಿಲ್ ಕುಮಾರ್ ಬೇಗಾರ ಗೆ ಸನ್ಮಾನ
ಕೊಪ್ಪಳ 25: ಪಕ್ಕದ ಗದಗ್ ಜಿಲ್ಲೆಯ ರೋಣ ತಾಲೂಕಿನ ಸುಕ್ಷೇತ್ರ ಯಾವಗಲ್ ಮುರನಾಳ ಮಠದ ಪೀಠಾಧಿಪತಿ ಗಳಾದ ಶ್ರೀ ಮೇಘರಾಜೇಂದ್ರ ಮಹಾಸ್ವಾಮಿಜಿ ಗಳವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಪ್ಪಳದ ಹಿರಿಯ ಸಮಾಜಸೇವಕರಾದ ಮತ್ತು ಶ್ರೀ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಡಾ, ಅನಿಲ್ ಕುಮಾರ್ ಬೇಗಾರ ರವರಿಗೆ ಸನ್ಮಾನಿಸಿ ಶುಭ ಕೋರಿ ಆಶೀರ್ವದಿಸಿದರು, ಭವಿಷ್ಯತ್ ನಲ್ಲಿ ಉತ್ತಮ ನಾಯಕರಾಗಿ ಪರಿವರ್ತನೆ ಹೊಂದಲಿ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆ ತಮ್ಮಿಂದ ದೊರೆಕಲಿ ಎಂದು ಡಾ, ಅನಿಲ್ ಕುಮಾರ್ ಬೇಗಾರ್ ರವರ ಬಗ್ಗೆ ಸ್ವಾಮೀಜಿಯವರು ಶುಭನುಡಿ ಗಳನ್ನಾಡಿದರು, ಸ್ವಾಮೀಜಿಯವರ ನವದಂಪತಿ ಸೇರಿದಂತೆ ಭಕ್ತಾದಿಗಳು ಸಾರ್ವಜನಿಕರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 