ಹೊಳಿ ಹಬ್ಬ ಆಚರಣೆ

Holi festival celebration

ಗದಗ :ದಿ. 18 ರಂದು ಹೊಳಿ ಹಬ್ಬದ ನಿಮತ್ತ ಗದಗ ನಗರದ ಡಿ.ಸಿ.ಮಿಲ್ಲ ರಸ್ತೆ ತಳಗೆರಿ ಓಣಿಯಲ್ಲಿ  ದತ್ತಾತ್ರೇಯ ದೇವಸ್ಥಾನದ ಹತ್ತಿರ ಹಿರಿಯರು, ಮಹಿಳೆಯರು ಯುವಕರು ಮತ್ತು ಮಕ್ಕಳು ಸೇರಿ ಹೊಳಿ ಹಬ್ಬ ಆಚರಿಸಿದರು.