ಇಂಡಿ 11: ಮನುಷ್ಯ ಜೀವನದಲ್ಲಿ ಎನ್ನನ್ನು ಹೊತ್ತು ಒಯ್ಯುವದಿಲ್ಲ ಇರುವ ದಿನಗಳಲ್ಲಿ ಪರೋಪಕಾರ
ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಶಾಸಕ ಯಶವಂತ್ರಾಯಗೌಡ ಪಾಟೀಲ
ಬಡವರ ದೀನದಲಿತರ ಉಚಿತ ಆರೋಗ್ಯ ಸೇವೆ
ಮಾಡುವ ಮೂಲಕ ನೀಜವಾದ ದೇವರನ್ನು
ಕಾಣುವ ಅಪರೂಪದ ಗುಣ ಇವರಲ್ಲಿರುವದು ಈಕ್ಷೇತ್ರದ
ಜನರ ಭಾಗ್ಯ ಎಂದು ಕನರ್ಾಟಕ ಜೈನ
ಅಶೋಸಿಯೇಷನ್( ರಿ)ಬೆಂಗಳೂರಿನ ಶತಮಾನೋತ್ಸವ
ಸಮಿತಿಯ ಕಾರ್ಯದಶರ್ಿ ಆಶಾಪ್ರಭು ಹೇಳಿದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಇಂಡಿಯಲ್ಲಿ ಶಾಸಕ
ಯಶವಂತ್ರಾಯಗೌಡ ಪಾಟೀಲರ 51ನೇ ಜನ್ಮ ದಿನಾಚರಣೆ
ನಿಮಿತ್ಯ , ಕನರ್ಾಟಕ
ಜೈನ್ ಅಸೋಸಿಯೇಷೇನ್ ಶತಮಾನೋತ್ಸವ ಪ್ರಯುಕ್ತಸಾಗರ ಆಸ್ಪತ್ರೆ ಬೆಂಗಳೂರು ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಇವರ ಸಂಯಕ್ತಾಶ್ರಯದಲ್ಲಿ ವಿಶೇಷ
ಹೃದಯರೋಗ ಮತ್ತು ಕಣ್ಣಿನ ತಪಾಸಣೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸಾರ್ವಜನಿಕ ಬಡವರ
ಸೇವೆ ಮಾಡುವದು ಭಗವಂತನನ್ನೆ ಕಂಡಷ್ಟು ಸಂತೋಷವಾಗುತ್ತದೆ. ಜೈನ ಅಸೋಸಿಯೇಷನ್ ಸಂಸ್ಥೆಯ
ಇಂದಿಗೆ ಸುಮಾರು 100 ವಸಂತಗಳ ಸಂಭ್ರಮದಲ್ಲಿ ಕಳೇಯುತ್ತಿರುವದು ಸಂತೋಷದಾಯಕ. ಜೈನ ಸಮುದಾಯ ಎಲ್ಲರ
ಒಳಿತನ್ನೆ ಬಯಸುವ ಗುಣ ಹೊಂದಿದೆ. ಶಾಸಕರ
ಜನ್ಮದಿನ ಉಚಿತ ಆರೋಗ್ಯ ತಪಾಸಣಾ
ಶಿಬಿರ ಇದೆ ಎಂದಾಗ ನಮ್ಮ
ಸಂಸ್ಥೆಯೂ ಸಹಿತ ಇಂತಹ ಸೇವೆಯ
ಕಾರ್ಯದಲ್ಲಿ ನಮ್ಮ ಸಂಸ್ಥೆಯ ಅಳಿಲು
ಸೇವೆ ಇರಲಿ ಎಂಬ ಉದ್ದೇಶದಿಂದ
ಈ ಕಾರ್ಯದಲ್ಲಿ ದೂರದಿಂದ ಬಂದಿದ್ದೇವೆ . ಇಂದು ನಮ್ಮ ಜೈನ
ಸಂಸ್ಥೆ ಸಾಮಾಜಿಕ, ಧಾಮರ್ಿಕ, ಅಧ್ಯಾತ್ಮಿಕ ಕಾರ್ಯದಲ್ಲಿ ರಾಜ್ಯದೆಲ್ಲೇಡೆ ಸೇವೆ ಸಲ್ಲಿಸುತ್ತಿದೆ ಒಳ್ಳೇಯ
ಕಾರ್ಯಗಳಿಗೆ ಸದಾ ಸಹಾಯ ನಮ್ಮಿಂದ
ಇದೆ ಎಂದರು.
ಹಣ,
ಆಸ್ತಿ ಎಲ್ಲಾ ಸಂಪತ್ತು ಗಳಿಸಬಹುದು ಆದರೆ ಆರೋಗ್ಯ ಸಂಪತ್ತು
ಗಳಿಸುವದು ಅಸಾಧ್ಯದ ಮಾತು. ಮನುಷ್ಯನ ಶರೀರದ ಪಂಚೇಂದಿಗಳಲ್ಲಿ ಕಣ್ಣು ಬಹಳ ಪ್ರಮುಖ ಸ್ಥಾನ
ಪಡೆದುಕೊಂಡಿದೆ. ಕಣ್ಣಿನ ಬಗ್ಗೆ ಸಾಕಷ್ಟು ಜನರು ಉದಾಸೀನ ತೋರಿರುವದರಿಂದ
ಅಂಧರಾಗಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ , ಜಿ. ಪಂ ಸದಸ್ಯ
ಶಿವಯೋಗೆಪ್ಪ ನೇದಲಗಿ, ಹಣಮಂತ ಖಂಡೆಕಾರ, ಎ.ಪಿ.ಎಂ.ಸಿ ಅಧ್ಯಕ್ಷ ಶಿವಯೋಗೇಪ್ಪ
ಚನಗೊಂಡ, ಬೆಂಗಳೂರ ಸಾಗರ ಆಸ್ಪತ್ರೆಯ ವೈದ್ಯ
ಆಶಾಪ್ರಭು, ಡಾ.
ಸುರೇಶ ಜಟ್ಟೆಪ್ಪ ರವಳಿ, ಭೀಮಣ್ಣಾ ಕೌಲಗಿ,ಸತ್ತಾರ ಬಾಗವಾನ, ಇಲಿಯಾಸ ಬೋರಾಣಿ, ನಿರಂಜನ ಶಹಾ, ಅಶೋಕ ಪಂಡೀತ,
ಡಾ.ಪ್ರಭುಗೌಡ ಪಾಟೀಲ, ಡಾ.ಆಶಾಪ್ರಭು, ಡಾ.ಅರ್ಚನಾ ಕುಲಕಣರ್ಿ, ಸಚೀನ ಶಹಾ, ಡಾ.ರಾಜಶೇಖರ ಕೋಳೆಕರ್,
ಡಾ,ಕನ್ನೂರ, ಡಾ.ಸಂತೋಷಗೌಡ ಪಾಟೀಲ
, ಡಾ.ತಮ್ಮಶೆಟ್ಟಿ, ಕಲ್ಲನಗೌಡ ಬಿರಾದಾರ, ಪ್ರಶಾಂತ
ಕಾಳೆ ವೇದಿಕೆಯಲ್ಲಿದ್ದರು.
ಜಾವೀದ
ಮೂಮಿನ , ಧರ್ಮರಾಜ ಮುಜಗೊಂಡ, ಶಾಸಕರ ಅಪ್ತ ಕಾರ್ಯದಶರ್ಿ ತಮ್ಮಣ್ಣಾ
ಖಟ್ಟೆ, ಅವಿನಾಶ ಬಗಲಿ, ಶಿವುಕುಮಾರ
ಬಿಸನಾಳ, ಶೇಖರ ನಾಯಕ, ಮಲ್ಲು
ಮಡ್ಡಿಮನಿ, ಪರಶುರಾಮ
ಸುಲಾಖೆ, ಶಿವು ಬಡಿಗೇರ, ಮೋಹನ
ಪ್ರಧಾನಿ, ಅಮರ ಬಸುತಕರ, ರಮೇಶ
ರಾಠೋಡ, ದೇವು, ಅರವಿಂದ ಪರೀಟ ,ಅಯೂಬ ಬಾಗವಾನ, ದಸ್ತಗೀರ
ಇಂಡಿಕರ್, ಮುಸ್ತಾಕ ಇಂಡಿಕರ, ಮಹಿಬೂಬ ರೇವೂರಕರ್, ಸಭೀರ ಖಾಜಿ, ಜಬ್ಬಾರಣ್ಣ
ಅರಬ,