ಮನುಷ್ಯನ ನಿಜವಾದ ಆಸ್ತಿಯೇ ಆರೋಗ್ಯ
Health is the true wealth of a person
ಮುಂಡಗೋಡ 22: ಆರೋಗ್ಯವೇ ಮನುಷ್ಯನ ನಿಜವಾದ ಆಸ್ತಿ ಮನುಷ್ಯ ಯೋಗ ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಕೊಳ್ಳಬಹುದು. ವಿಶ್ವ ಯೋಗ ದಿನ ಪ್ರತಿವರ್ಷ ಜೂನ್ 21ರಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಶನಿವಾರ ಬೆಳಗ್ಗೆ ಪಟ್ಟಣದ ಗಣಪತಿ ದೇವಸ್ಥಾನದ ಪಕ್ಕ ಇರುವ ಹಾಲ್ ನಲ್ಲಿ ಹಮ್ಮಿಕೊಂಡಿರುವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ತಹಶೀಲ್ದಾರ್ ಶಂಕರ ಗೌಡಿ ಉದ್ಘಾಟಿಸಿ ಮಾತನಾಡಿದರು. ಯೋಗವು ಮಾನಸಿಕ ಶಾಂತಿ, ಭಾವನಾತ್ಮಕ ಶಕ್ತಿ ಮತ್ತು ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಆಳವಾದ ಸಂಪರ್ಕವನ್ನು ಬೆಂಬಲಿಸುವ ಜೀವನದ ವಿಧಾನವಾಗಿದೆ. ವಿಶ್ವ ಯೋಗ ದಿನಾಚರಣೆ ಹಾಗೂ ವಿಶ್ವ ಪರಿಸರ ದಿನ,ವನಮಹೋತ್ಸವ ಅಂಗವಾಗಿ ಮುಂಡಗೋಡ ಪಟ್ಟಣದ ವಿವಿಧ ಸ್ಥಳಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಮತ್ತು ಸಸಿಗಳನ್ನು ನೆಡಲಾಯಿತು ಈ ಸಂದರ್ಭದಲ್ಲಿ ತಹಶೀಲ್ದಾರ್ ಶಂಕರ ಗೌಡಿ, ಸಿಪಿಐ ರಂಗನಾಥ ನಿಲಮ್ಮನವರ, ಆರ್.ಎಫ್‌ಒ ವಾಗೇಶ, ತಾಲೂಕಾ ಶಿಕ್ಷಣ ಆರೋಗ್ಯಾಧಿಕಾರಿ ಶ್ರೀಶೈಲ್ ಪಟ್ಟಣಶೆಟ್ಟಿ, ಬಿಜೆಪಿ ಮಂಡಳಾಧ್ಯಕ್ಷ ಮಂಜುನಾಥ ಪಾಟೀಲ .ಡಿಆರ್‌ಎಫ್‌ಒ ಅರ್ಜುನ್ ಮೊರಬ, ಅರುಣ ಕಾಶಿ, ಕಿರಾಣಿ ವರ್ತಕ ಜ್ಯೋತಿಬಾ ಉರಣಕರ, ನಿವೃತ್ ಮುಖ್ಯಶಿಕ್ಷಕ ಸಿದ್ದಾರೂಢ ಅಂಗಡಿ, ವಿನಾಯಕ ರಾಯ್ಕರ, ಬಸವರಾಜ ತಣಕೆದಾರ, ಮಹೇಶ ನಾಯಕ(ಮೆಡಿಕಲ್), ಮಂಜುನಾಥ ಎಚ್, ಮಲ್ಲಿಕಾರ್ಜುನ ಕಿತ್ತೂರ, ಕುಮಾರಿ ಕೊಳ್ಳಾನವರ ಸೇರಿದಂತೆ ಹಾಗೂ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 