ಅಡವಿಸೋಮಾಪುರ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ
Health check-up camp in Adavisomapur village
ಅಡವಿಸೋಮಾಪುರ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ
ಗದಗ 20: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗದಗ ಜೀಮ್ಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯರ ತಂಡ ದಿಂದ ಅಡವಿಸೋಮಪುರ ಗ್ರಾಮದಲ್ಲಿ ಪ್ರತಿಯೊಂದು ಮನೆ ಸರ್ವೇ ಮಾಡಿ ಆರೋಗ್ಯ ತಪಾಸಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿ ಮತ್ತು ನುರಿತ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆಯನ್ನು ಮಾಡಿಸಲಾಯಿತು. ಗದಗ ಜಿಮ್ಸ್ ವೈದ್ಯರ ತಂಡ. ಅಡವಿಸೋಮಾಪುರ ಗ್ರಾಮ ಪಂಚಾಯತ್.ಆಯುಷ್ಮಾನ್ ಆರೋಗ್ಯ ಮಂದಿರ ದಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಏರಿ್ಡಸಲಾಗಿತ್ತು. ಆರೋಗ್ಯ ತಪಾಸಣೆಯ ಶಿಬಿರದಲ್ಲಿ ಮಧುಮೇಹ ಅಧಿಕರಕ್ತದೊತ್ತಡ ಇನ್ನೀತರ ಹಲವಾರರು ರೋಗಗ ಬಗ್ಗೆ ಜಿಮ್ಸ ಗದಗ ಸಮುದಾಯ ಆರೋಗ್ಯ ವಿಭಾಗ ಡಾ. ಅರವಿಂದ್ ಡಾ.ಜನ್ನತ ಡಾ. ಗುರ್ಪ ಡಾ. ಕಿರಣ್ ಡಾ.ಜಿನೋನಾಥ ಮಕ್ಕಳ ತಜ್ಞರಾದ ಡಾ.ಜಿತೇಂದ್ರ, ಜೀವರಸಾಯನಶಾಸ್ತ್ರ ವಿಭಾಗ ಡಾ.ಶಶಿಕುಮಾರ ಆರೋಗ್ಯ ತಪಾಸನೆ ಮಾಡಿ ಓಷದೋಪಚಾರವನ್ನು ಮಾಡಲಾಯಿತು. ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶಾಮಸುಂದರ.ಎಂ ಡಂಬಳ ಹಾಗೂ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ಪ್ರೇಮಾ ಹಟ್ಟಿಯವರು ಬೇಟಿ ನೀಡಿದರು ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಶಿದ್ದಪ್ಪ ಎನ್ ಲಿಂಗದಾಳ ಶಾಲಾ ಆವರಣದಲ್ಲಿ ಶಶಿಯನ್ನು ನೆಟ್ಟು ನೀರೇರೆದರು. ಶಾಲೆಯ ಶಿಕ್ಷಕರಾದ ಮಂಜುನಾಥ ದೊಡ್ಡಮನಿ ಎಸ್ ಬಿ ಗಡಾದ. ಅಡವಿಸೋಮಾಫೂರ ಸಮೀಕ್ಷಾ ತಂಡದ ಕಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಲ್ಲಯ್ಯ ಕಲ್ಮಠ ಬಸವರಾಜ್ ಬಡಿಗೇರ ಆರ್.ಜಿ. ಸುರೇಶ ಕುಲಕರ್ಣಿ ಹನುಮಂತ ಬಳಗಾನೂರ ವೈದ್ಯಕೀಯ ಸೇವೆಯನ್ನು ನೀಡಿದರು. ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ದೊಡ್ಡಮನಿ ಪರಶುರಾಮ್ ಹೊಂಬಳ ಆಶಾ ಕಾರ್ಯಕರ್ತೆ ಮಾಲಾ ಮೇವುಂಡಿ.ಉಮಾ ಖಾನಾಪೂರ. ರೇಣುಕಾ ಪುರದ ಉಪಸ್ಥಿತರಿದ್ದರು. ಎಂದು ಮಲ್ಲಯ್ಯ ಕಲ್ಲಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 