ಆರೋಗ್ಯ ಸಚಿವರಿಗೆ ಪಠಾಣ್ರಿಂದ ಸನ್ಮಾನ

ಆರೋಗ್ಯ ಸಚಿವರಿಗೆ ಪಠಾಣ್ರಿಂದ ಸನ್ಮಾನ  Health Minister felicitated by Pathan

ಆರೋಗ್ಯ ಸಚಿವರಿಗೆ ಪಠಾಣ್ರಿಂದ ಸನ್ಮಾನ  

ಶಿಗ್ಗಾವಿ, ಸೆ.13: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಶಾಸಕ ಯಾಸಿರ್ ಅಹ್ಮದ್ಖಾನ್ ಪಠಾಣ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಶಂಭು ಆಜೂರ್, ಅಣ್ಣಪ್ಪ ಲಮಾಣಿ, ಸಂತೋಷ ಚಾಕಲಬ್ಬಿ, ರವಿ ಲಮಾಣಿ, ಪೀರಸಾಬ್ ನದಾಫ್, ಸರತಾಜ್ ಹಾನಗಲ್, ಅಶೀಫ್ ಕಣವಿ ಸೇರಿದಂತೆ ಯು.ಟಿ. ಖಾದರ್ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು