ಹರಿ ಮಂದಿರ ಹತ್ತರಗಿ: ಗೋಕುಲ ಅಷ್ಟಮಿ ಉತ್ಸವ
Hari Mandir Hattaragi: Gokula Ashtami Festival
ಯಮಕನಮರಡಿ, 18 ; ದಿ 16ರಿಂದ 18ರವರಿಗೆ ಶ್ರೀ ಕೃಷ್ಣನ ಭಜನೆ. ಕೀರ್ತನೆ. ಶ್ರೀ ಕೃಷ್ಣನ ಜಪ. ತೊಟ್ಟಲ ಕಾರ್ಯಕ್ರಮ. ಹೆಸರಿಡುವ ಕಾರ್ಯಕ್ರಮ. ರಥೋತ್ಸವ. ವಾದ್ಯ ಮೇಳ. ಶ್ರೀ ಮುದ್ದು ಕೃಷ್ಣನ ಹಾಡುಗಳು. ಮೊಸರ ಗಡಿಗೆಯನ್ನು ಶ್ರೀ ವೇಣು ಮಹಾರಾಜರು ಅಮೃತ ಹಸ್ತದಿಂದ ಒಡೆಯಲಾಗಿತ್ತು.
ರಥೋತ್ಸವದಲ್ಲಿ ಶ್ರೀ. ಆನಂದ್ ಮಹಾರಾಜರು ಗೋಸಾವಿ ಚಾಲನೆ ನೀಡಿದರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಹಾರಾಷ್ಟ್ರದ ಹಾಗೂ ಕರ್ನಾಟಕದ ಹಾಗೂ ಹತ್ತರಗಿ ಯಮಕಣ ಮರಡಿ ಸುತ್ತಮುತ್ತಲಿನ ಭಕ್ತರು ಉಪಸ್ಥಿತಿ ಇದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 