ಮೂಕಪ್ಪ ಸ್ವಾಮಿ ಆಶೀರ್ವಾದದಿಂದ ಸುಖ ಸಂತೋಷ ಪ್ರಾಪ್ತಿ : ಮರಿಗೆಪ್ಪ ಶೆಟ್ಟರ್
Happiness is attained with the blessings of Mookappa Swamy: Marigappa Shettar
ಮೂಕಪ್ಪ ಸ್ವಾಮಿ ಆಶೀರ್ವಾದದಿಂದ ಸುಖ ಸಂತೋಷ ಪ್ರಾಪ್ತಿ : ಮರಿಗೆಪ್ಪ ಶೆಟ್ಟರ್
ಬ್ಯಾಡಗಿ 04: ಗುಡ್ಡದ ಮಲ್ಲಾಪುರ ಷ ಬ್ರ ಮೂಕಪ್ಪ ಸ್ವಾಮಿಗಳ ಆಶೀರ್ವಾದದಿಂದ ಸಂತಾನ ಭಾಗ್ಯವಿಲ್ಲದ ಮಹಿಳೆಯರು ಸಂತಾನದ ಸೌಭಾಗ್ಯ ಹಾಗೂ ಕನ್ಯೆಯರಿಗೆ ತಾಳಿಭಾಗ್ಯ. ಮಾಟ ಮಂತ್ರ ಪಿಚಾಚಿಗಳ ತೊಂದರೆಯಿಂದ ಸಾವಿರಾರು ಜನ ಇಂದು ಇವರ ಪಾದಗಳ ಬಳಿ ಸಾಷ್ಟಾಂಗ ಹಾಕುವ ಮೂಲಕ ತಮ್ಮ ಜೀವನವನ್ನು ಸುಖ ಸಂತೋಷದಿಂದ ಕಟ್ಟಿಕೊಂಡಿದ್ದಾರೆ ಎಂದು ಸೇವಾ ಸಮಿತಿ ಅಧ್ಯಕ್ಷ ಮುರಗೆಪ್ಪ ಶೆಟ್ಟರ್ ಹೇಳಿದರು.
ಪಟ್ಟಣದಲ್ಲಿ ಮೂರು ದಿನಗಳ ಕಾಲ ಮುಪ್ಪಿನೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಇವರ ಸಾನಿಧ್ಯದಲ್ಲಿ ಶ್ರೀ ಮುಕಪ್ಪ ಸ್ವಾಮಿಗಳ ದರ್ಶನ ಆಶೀರ್ವಾದ ಪಡೆದು ಮಾತನಾಡಿದವರು ಶ್ರೀಗಳ ಆಶೀರ್ವಾದ ಕಾಯಿಯನ್ನು ಮನೆಗಳಲ್ಲಿ ಕಟ್ಟುವುದರಿಂದ ನಿವಾರಣೆ ಆಗುತ್ತದೆ ವಿಭೂತಿ ರುದ್ರಾಕ್ಷಿ ಹಾಕಿಕೊಂಡು ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದವರು ಸಾವಿರಾರು ಭಕ್ತರು ಇದ್ದಾರೆ. ಇಂತಹ. ಮೂಕಪ್ಪ ಸ್ವಾಮಿಗಳು ಕೇವಲ ಎರಡು ಮೂರು ದಿನಗಳು ಮಾತ್ರ ಅಮಾವಾಸ್ಯೆ ಸಮೀಪದಲ್ಲಿ ಸುಕ್ಷೇತ್ರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾರೆ ಮತ್ತು ಉಳಿದ ಸಮಯದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಸಂಚಾರ ಮಾಡುತ್ತಾರೆ ಹಾಗಾಗಿ ಪ್ರತಿ ಶ್ರಾವಣ ಮಾಸದಲ್ಲಿ ಶ್ರೀ ಗಳನ್ನು ಕರೆಸಿ ದರ್ಶನ್ ಆಶೀರ್ವಾದ ಪಡೆದ ನಾವು ಧನ್ಯರು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಪ್ಪಿನೀಶ್ವರ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಪಟ್ಟಣದ ನೂರಾರು ಭಕ್ತರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 