ಹಂದಿಗುಂದ: ಸಿದ್ಧಾರೂಢ ಮಠ ಕಟ್ಟಡಕ್ಕೆ ಅಡಿಗಲ್ಲು ಪೂಜೆ
Handigunda: Foundation stone laying ceremony for the Siddharudha Matha building
ಪಾಲಬಾವಿ 09 : ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ನವನಗರದಲ್ಲಿ ಸ್ಥಾಪನೆಗೊಂಡಿರುವ ಜಗದ್ಗುರು ಸಿದ್ಧಾರೂಢ ಮಠ ನಿರ್ಮಿಸಲು ಶ್ರಾವಣ ಮಾಸದಲ್ಲಿ ಅಡಿಗಲ್ಲು ಪೂಜೆಯನ್ನು ಗುರುಮಠದ ಗುರುಲಿಂಗಯ್ಯ ಸ್ವಾಮೀಜಿಗಳ ಅಮೃತಸರದಿಂದ ನೆರವೇರಿಸಿದರು.ಈ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢ ಮಠ ಅಭಿವೃದ್ಧಿ ಕಮಿಟಿ ಅಧ್ಯಕ್ಷ ಲಕ್ಷ್ಮಣ ಚಿನಗುಂಡಿ, ಶ್ರೀಹಾಲಸಿದ್ದೇಶ್ವರ ದೇವಸ್ಥಾನದ ಅರ್ಚಕ ಶ್ರೀಮಂತ ಪೂಜಾರಿ, ಕಾರ್ಯದರ್ಶಿ ಈರ್ಪ ನಾವಿ, ಶಿವಾಜಿ ಮೇತ್ರಿ, ಶ್ರೀಮಠದ ಹಿರಿಯರಾದ ಹಾಲಪ್ಪ ಗುಳಗಾವಿ, ಹಾಲಪ್ಪ ಮೇಟಿ, ಶಂಕರ ಕುಲಕರ್ಣಿ, ಅಲ್ಲಪ್ಪ ಮೆಳವಂಕಿ, ಶೇಖರ ಘಂಟಿ, ಪರಸಪ್ಪ ಹಳ್ಳೂರ, ಶಿವಪ್ಪ ಪೂಜಾರಿ, ನಾಗಪ್ಪ ಯರಗುದ್ರಿ, ಯಮನಪ್ಪ ನಾಯಿಕ, ಹಾಲಪ್ಪ ಪೂಜಾರಿ, ಕಲ್ಲಪ್ಪ ಖಣದಾಳ, ಯಲ್ಲವ್ವ ಕೆಳಗಡೆ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 