ಬೆಳಗಾವಿ.ಸೆ.18: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಸೇಂಟ್ ಪಾಲ್ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬೆಳಗಾವಿ ಜಿಲ್ಲಾಮಟ್ಟದ ಹ್ಯಾಂಡ್ಬಾಲ್ ಸ್ಪಧರ್ೆಯಲ್ಲಿ ಗೋಪಾಲಜಿ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಪಡೆದಿದ್ದು ವಿಜೇತರಿಗೆ ಸಂಸ್ಥೆಯ ಚೇರಮನ್, ಕಾರ್ಯದಶರ್ಿ, ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಆಡಳಿತಾಧಿಕಾರಿಗಳು ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ವರ್ಗದವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ಪ್ರವಾಸ; ಕುಂದುಕೊರತೆಗಳ ಸಭೆ
ಬೆಳಗಾವಿ, 18: ಲೋಕಾಯುಕ್ತ ಪೊಲೀಸರಿಂದ ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕುಂದುಕೊರತೆಗಳ ಸಭೆಯನ್ನು ನಡೆಸಲು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ಅವರು ಆದೇಶಿಸಿರುತ್ತಾರೆ. ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸದರಿ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿರುತ್ತಾರೆ.
ಸಕರ್ಾರಿ ಕಛೇರಿಗಳಲ್ಲಿ ಅಧೀಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರದಲ್ಲಿ ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ರವರು ತಿಳಿಸಿದ್ದಾರೆ.
ಈ ನಿಮಿತ್ಯವಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸೆಪ್ಟೆಂಬರ 23 ರಂದು ಬೆಳಗಾವಿ ಕನರ್ಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಬೈಲಹೊಂಗಲ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ 25 ರಂದು ಬೆಳಗಾವಿ ಕನರ್ಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಕಿತ್ತೂರು ತಹಶೀಲ್ದಾರ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ 27 ರಂದು ಬೆಳಗಾವಿ ಕನರ್ಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸವದತ್ತಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ 30 ರಂದು ಬೆಳಗಾವಿ ಕನರ್ಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ನಿಪ್ಪಾಣಿ ಲೊಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಅಕ್ಟೋಬರ 3 ರಂದು ಬೆಳಗಾವಿ ಕನರ್ಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮೂಡಲಗಿ ಪುರಸಭೆ ಸಭಾ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಬೆಳಗಾವಿ ಕಛೇರಿ ದೂರವಾಣಿ ಸಂಖ್ಯೆ 0831-2421550 ಮತ್ತು 0831-2421922 ಗಳನ್ನು ಸಂಪಕರ್ಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.