ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನೆ


ಲೋಕದರ್ಶನ ವರದಿ

ಕೂಡ್ಲಿಗಿ07: ತಾಲ್ಲೂಕಿನ ಬಂಡೇಬಸಾಪುರ ಗ್ರಾಮದಲ್ಲಿ ಭಾನುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು.

ಗ್ರಾಮ ಘಟಕ ಉದ್ಘಾಟನೆ ಮಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಗೋಣಿಬಸಪ್ಪ ಮಾತನಾಡಿ, ಗ್ರಾಮ ಘಟಕಗಳು ಹೋರಾಟಕ್ಕೆ ಸೀಮಿತಗೊಳ್ಳದೆ, ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹಾಗೂ ಪರಸ್ಪರ ಚಚರ್ೆಯ ಮೂಲಕ ಕೃಷಿಯಲ್ಲಿನ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದರು. 

ಜಿಲ್ಲಾ ಘಟಕದ ಕಾರ್ಯದ್ಯಕ್ಷ ಎಂ. ಬಸವರಾಜ, ಉಪಾಧ್ಯಕ್ಷ ದೇವರಮನೆ ಮಹೇಶ, ಜಿಲ್ಲಾ ಸಂಘಟನಾ ಕಾರ್ಯದಶರ್ಿ ವಿ. ನಾಗರಾಜ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಬಾಷಾ ಸಾಬ್, ಗೌರವಧ್ಯಕ್ಷ ಎಂ. ವೀರಭದ್ರಪ್ಪ, ಕಾರ್ಯದಶರ್ಿ ಕೆ. ಕೃಷ್ಣ, ಪ್ರಧಾನ ಕಾರ್ಯದಶರ್ಿ ಎನ್. ಪಕ್ಕೀರಪ್ಪ, ಸ್ಂಘಟನಾ ಕಾರ್ಯದಶರ್ಿ ವೈ. ಮಂಜುನಾಥ ಸೇರಿದಂತೆ ಅನೇಕರು ಇದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ಕಾರ್ಯಕಾರಿ ಸಮಿತಿ ರಚನೆ ಮಾಡಲಾಯಿತು.

ಸಮಿತಿಯ ಪದಾಧಿಕಾರಿಳು: ಎನ್. ವೆಂಕಟೇಶ ನಾಯ್ಕ್(ಗೌರವಧ್ಯಕ್ಷ), ಬಿ. ನಾರಾಯಣ ನಾಯ್ಕ್(ಅಧ್ಯಕ್ಷ), ಬಿ.ಜಿ. ಗೋವಿಂದ ನಾಯ್ಕ್(ಕಾರ್ಯಧ್ಯಕ್ಷ), ಶೇಖರ್ ನಾಯ್ಕ್(ಕೋಶಾದ್ಯಕ್ಷ), ಈಶ್ವರ ನಾಯ್ಕ್, ಪಿ. ಹನುಮಂತ ನಾಯ್ಕ್, ಸಣ್ಣ ಮೌಲಾಸಾಬ್(ಉಪಾಧ್ಯಕ್ಷರು), ಕೆ. ನಿರಂಜನ(ಪ್ರಧಾನ ಕಾರ್ಯದಶರ್ಿ), ವಲಿ ಬಾಷಾ ಸಾಬ್, ಗುರುಮೂತರ್ಿ, ಚಾಂದ್ ಬಾಷಾ, ಕೆ. ಗಿರೀಶ್ ನಾಯ್ಕ್, ಎನ್. ಸುನಿಲ್ ನಾಯ್ಕ್(ಸಹ ಕಾರ್ಯದಶರ್ಿಗಳು),  ಪಿ.ಎಸ್. ಕುಮಾರ್ ನಾಯ್, ಶಂಕರ್ ನಾಯ್ಕ್, ಅಂಬರೀಶ್ ನಾಯ್, ಪೀಕ್ಯಾ ನಾಯ್ಕ್, ಮಹಬೂಬ್ ಸಾಬ್, ಹೇಮಗಿರಿ(ಸಂಘಟನಾ ಕಾರ್ಯದಶರ್ಿಗಳು), ವಿ. ಗುಳ್ಯಾ ನಾಯ್ಕ್, ಪಿ. ಪೇಮ್ಯಾ ನಾಯ್ಕ್ (ಸಂಚಾಲಕರು) ಉಪಸ್ಥಿತರಿದ್ದರು.