ಅಕ್ಕಮಹಾದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ

ಅಕ್ಕಮಹಾದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ Grand procession of the portrait of Akka Mahadevi

ಲೋಕದರ್ಶನ ವರದಿ 

ಹುಬ್ಬಳ್ಳಿ 06 :  ಸ್ತ್ರೀ ಶಕ್ತಿಯ ಪ್ರತಿಪಾದಕಿ, ಮಹಾನ್ ಸಾಧಕಿ, ಕನ್ನಡದ ​‍್ರ​‍್ರಥಮ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯ ಜಯಂತಿ ಉತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿಯ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ 12ನೇ ಶತಮಾನದ ಅನುಭವ ಮಂಟಪದ ಅಧ್ಯಕ್ಷ, ಶ್ರೇಷ್ಟವಚನಕಾರ ಅಲ್ಲಮಪ್ರಭುದೇವರ ಪಾತ್ರದಲ್ಲಿ ವೇಷಭೂಷಣ ತೊಟ್ಟು ಪಾಲ್ಗೊಂಡಿದ್ದ  ಜೈಂಟ್ಸಗ್ರುಪ್ ಆಫ್ಹುಬ್ಬಳ್ಳಿಸಹೇಲಿ ಹಿಂದಿನ ಅಧ್ಯಕ್ಷ ಭಾರತಿವಾಲಿ ಅವರನ್ನು  ಸೋಹನ್ಸುರೇಶ್  ಹೊರಕೇರಿ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯಬದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದರು. ಶುಭಕೋರಿದರು. ಸುಜಯು ಸುರೇಶ ಹೋರಕೇರಿ, ಸಹನಾ ಸುರೇಶ ಹೋರಕೇರಿ, ಸುಪ್ರಿಯಾ ಸುರೇಶ ಹೋರಕೇರಿ, ಶೋಭಾಜಾ ಬಿನ್, ವಿದ್ಯಾವಂಟಮುರಿ, ಸಿದ್ದಮ್ಮ ಅಡವೆನ್ನವರ ,ಮೃತ್ಯುಂಜಯ ಮಟ್ಟಿ , ಚನ್ನಬಸಪ್ಪ ಧಾರವಾಡಶೆಟ್ಟರ್‌. ಮುಂತಾದವರು ಇದ್ದರು.